Breaking News
Home / ರಾಜ್ಯ / ಬೆಳಗಾವಿ / ಮತದಾನ ಸಮಯ ಮೊಬೈಲ ನಿಷೇದವಿದ್ದರು ಸಹ ಮತದಾನ ಹಾಕಿದವನು ಪೋಟೊ ತೆಗೆದು ಗ್ರುಪಿನಲ್ಲಿ ಹಾಕಿ ಹುಚ್ಚಾಟ ಮೆರೆದಿದ್ದಾನೆ

ಮತದಾನ ಸಮಯ ಮೊಬೈಲ ನಿಷೇದವಿದ್ದರು ಸಹ ಮತದಾನ ಹಾಕಿದವನು ಪೋಟೊ ತೆಗೆದು ಗ್ರುಪಿನಲ್ಲಿ ಹಾಕಿ ಹುಚ್ಚಾಟ ಮೆರೆದಿದ್ದಾನೆ

Share The News

 

ಗೋಕಾಕ:‌ ತಾನು ಮತ ಹಾಕಿದ ಬ್ಯಾಲೇಟ್ ಪೇಪರ ವಾಟ್ಸಾಪ್ ಗ್ರುಪಿನಲ್ಲಿ ಹಾಕಿದ ಪೋಟೋ ವೈರಲ್ ಆದ ಘಟನೆ ಗೋಕಾಕ ತಾಲೂಕಿನ ಪಾಮಲದಿನ್ನಿ ಗ್ರಾಮದಲ್ಲಿ ನಡೆದಿದೆ

ಪಾಮಲದಿನ್ನಿ ಗ್ರಾಮದಲ್ಲಿ ನಡೆಯುತ್ತಿರುವ ಗ್ರಾಮ ಪಂಚಾಯತಿ ಚುನಾವಣೆ ಹಿನ್ನೆಲೆಯಲ್ಲಿ ,ಗ್ರಾಮ ಪಂಚಾಯತಿ ವಾರ್ಡ ನಂಬರ 3, ಎಂಬ ಗ್ರುಪಿನಲ್ಲಿ ತಾನು ಮತ ಚಲಾಯಿಸಿದ ಬ್ಯಾಲೇಟ ಪೇಪರ ಆ ಗ್ರುಪಿನಲ್ಲಿ ಹಾಕಿದ್ದಾನೆ.

ಮತದಾನ ಸಮಯ ಮೊಬೈಲ ನಿಷೇದವಿದ್ದರು ಸಹ ಮತದಾನ ಹಾಕಿದವನು ಪೋಟೊ ತೆಗೆದು ಗ್ರುಪಿನಲ್ಲಿ ಹಾಕಿ ಹುಚ್ಚಾಟ ಮೆರೆದಿದ್ದಾನೆ,

ಈ ರೀತಿ ನಡೆದರು ಸಹ ಕಂಡು ಕಾಣದಂತಿರುವ ಇಲ್ಲಿನ ಚುನಾವಣಾ ಅಧಿಕಾರಿಗಳು ಇದ್ದು ಇಲ್ಲದಂತಾಗಿದೆ

ಗೋಕಾಕ


Share The News

About Fast9 News

Check Also

ಮಲ್ಲಾಪೂರ ಪಿಜಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ನೂತನವಾಗಿ ಕೋವಿಡ್ ಕೇರ್ ಸೆಂಟರ್ ಪ್ರಾರಂಭ

Share The News  ಗೋಕಾಕ : ತಾಲೂಕಿನ ಎಲ್ಲ ಅಧಿಕಾರಿಗಳು ಪರಸ್ಪರ ಸಮನ್ವಯತೆಯಿಂದ ಕಾರ್ಯನಿರ್ವಹಿಸಿದಲ್ಲಿ ಕೊರೋನಾ ಎರಡನೇ ಅಲೆಯನ್ನು ನಿಯಂತ್ರಿಸಲು …

Leave a Reply

Your email address will not be published. Required fields are marked *

error: Content is protected !!