Breaking News
Home / Uncategorized / ರಾಮಮಂದಿರ ಕಟ್ಟುವಲ್ಲಿ ಪ್ರತಿಯೊಬ್ಬರ ನಿದಿ ಸಮಪರ್ಣೆ ಇರಬೇಕು.

ರಾಮಮಂದಿರ ಕಟ್ಟುವಲ್ಲಿ ಪ್ರತಿಯೊಬ್ಬರ ನಿದಿ ಸಮಪರ್ಣೆ ಇರಬೇಕು.

Share The News

*ರಾಮಮಂದಿರ ಕಟ್ಟುವಲ್ಲಿ ಪ್ರತಿಯೊಬ್ಬರ ನಿದಿ ಸಮಪರ್ಣೆ ಇರಬೇಕು.

ಗೋಕಾಕ ವಿದಾನ ಸಭಾ ಕ್ಷೇತ್ರದಲ್ಲಿ ಭಾರತಿಯ ಜನತಾ ಪಾರ್ಟಿ ಗೋಕಾಕ ನಗರ ಮತ್ತು ಗ್ರಾಮೀಣ ಮಂಡಲದ ನೇತೃತ್ವದಲ್ಲಿ ರಾಮ ಮಂದಿರದ ನಿದಿ ಸಮರ್ಪಣಾ ಅಭಿಯಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು,

ಈ ಕಾರ್ಯಕ್ರಮವನ್ನು ಉದ್ದೇಶಿ ಮಾತನಾಡಿದ ಮಲ್ಲಿಕಾರ್ಜುನ ಚೂನಮರಿ ಯವರು 33 ಕೋಟಿ ದೇವರುಗಳನ್ನು ಪೂಜಿಸುವ ಜನಾಂಗ ಹಿಂದೂ ಧರ್ಮ, ಅಷ್ಟೆ ಅಲ್ಲದೆ ದೇಶವಷ್ಟೆ ಅಲ್ಲದೆ ಪ್ರತಿಯೊಂದು ಮನೆಯಲ್ಲಿ, ಗ್ರಾಮ, ಪಟ್ಟಣದಲ್ಲಿ ರಾಮ ಹೆಸರಿನ ಪುರುಷ, ಮಹಿಳೆಯರು ಸಿಗುತ್ತಾರೆ, ಕಾರಣ ರಾಮನ ಮೇಲಿರುವ ಬಕ್ತಿ ನಿಷ್ಠೆ,,
ಅದಲ್ಲದೆ ಹಿಂದೂಗಳ ಸಾಕಷ್ಟು ತೀವ್ರ ಹೋರಾಟದಿಂದ ನಮ್ಮ ದೇಶದಲ್ಲಿ ರಾಮ ಮಂದಿರ ಕಟ್ಟಬೇಕೆಂಬ ಉದ್ದೇಶ ಇವತ್ತು ನೇರವೆರಿದೆ,

ಇವತ್ತು ರಾಮ ಮಂದಿರ ಕಟ್ಟಡ ವಿಸ್ಮಯವಾಗಿ ಕಾಣಬೇಕು,ಜಗತ್ತಿನಲ್ಲಿ ಹೆಸರು ವಾಸಿಯಾಗಬೇಕಾದರೆ ಎಲ್ಲರೂ ಅದಕ್ಕೆ ನಿದಿ ಸಮರ್ಪಣಾ ಮಾಡಬೇಕಾಗಿದೆ,
ಕೇವಲ ಒಬ್ಬ ವಕ್ತಿಯಿಂದ ದೇವಸ್ಥಾನ ನಿರ್ಮಿಸಿದರೆ ಜನರು ಆ ದೇವಸ್ಥಾನವನ್ನು ಕಟ್ಟಿದವರ ಹೆಸರಿನಿಂದ ಕರೆಯುತ್ತಾರೆ ಅದಕ್ಕಾಗಿ ರಾಮ ಮಂದಿರ ಎಲ್ಲರ ಮಂದಿರ ಆಗಬೇಕಾದರೆ ಎಲ್ಲ ರಾಮ ಬಕ್ತರು ಸ್ವ ಇಚ್ಚೆಯಿಂದ ನಿದಿ ಸಮರ್ಪಣಾ ಮಾಡಬೇಕಾಗಿದೆ ಎಂದರು,

ಇನ್ನು ರಾಮಮಂದಿರ ಕಟ್ಟಲಿಕ್ಕೆ ಕೇವಲ ಹಿಂದೂಗಳಲ್ಲದೆ ರಾಮ ಭಕ್ತರಾದ ಮುಸ್ಲಿಂ, ಕ್ರಿಶ್ಚಿಯನರೆಲ್ಲರೂ ಬಕ್ತಿಯಿಂದ ನೀಡಬಹುದೆಂದು ಹೇಳಿದರು..

ನಿದಿ ಸಮರ್ಪಣಾದ ಬಿಜೆಪಿ ನಗರ ಘಟಕದ ಅಧ್ಯಕ್ಷರಾದ ಭೀಮಶಿ ಭರಮನ್ನವರ, ನಗರ ಸಹ ಸಂಚಾಲಕರಾದ ಲಕ್ಕಪ್ಪ ತಹಸಿಲ್ದಾರ,ಬೆಳಗಾವಿ ಜಿಲ್ಲಾ ಪ್ರಚಾರ ಮುಖಂಡರಾದ ವಿಕಾಸ ನಾಯಕ, ಗ್ರಾಮಾಂತರ ಸಂಯೋಜಕರಾದ ಕೃಷ್ಣಾ ಕುರಬಗಟ್ಟಿ,ನಗರ ಸೇವಕರಾದ ಮಲ್ಲಪ್ಪ ಮದಿಹಳ್ಳಿ ಹಾಗೂ ನೂರಾರು ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು


Share The News

About fast9admin

Check Also

ದೀನದಯಾಳ ಉಪಾಧ್ಯೆ ಅವರ ಕನಸನ್ನು ನನಸಾಗಿಸಿ : ಸರ್ವೋತ್ತಮ ಜಾರಕಿಹೊಳಿ**

Share The Newsದೀನದಯಾಳ ಉಪಾಧ್ಯೆ ಅವರ ಕನಸನ್ನು ನನಸಾಗಿಸಿ : ಸರ್ವೋತ್ತಮ ಜಾರಕಿಹೊಳಿ *ಗೋಕಾಕ :* ಬಿಜೆಪಿಯು ಅತ್ಯಂತ ಪ್ರಬಲ …

Leave a Reply

Your email address will not be published. Required fields are marked *

error: Content is protected !!