Breaking News
Home / Uncategorized / ಸವದತ್ತಿಯಲ್ಲಿ ಕೆ,ಎಸ್,ಆರ್,ಟಿ ಮತ್ತು ಕಾರು ನಡುವೆ ಅಪಘಾತ ನಾಲ್ಕು ಸಾವು

ಸವದತ್ತಿಯಲ್ಲಿ ಕೆ,ಎಸ್,ಆರ್,ಟಿ ಮತ್ತು ಕಾರು ನಡುವೆ ಅಪಘಾತ ನಾಲ್ಕು ಸಾವು

Share The News

ಬೆಳಗಾವಿ : ಜಿಲ್ಲೆಯ ಸವದತ್ತಿ ತಾಲ್ಲೂಕಿ ಚಚಡಿ ಗ್ರಾಮದ ಬಳಿ ಕೆಎಸ್ ಆರ್ ಟಿಸಿ ಬಸ್ ಹಾಗೂ ಕಾರು  ಮುಖಾಮುಖಿ ಡಿಕ್ಕಿ  ಹೊಡೆದಿದ್ದು, ನಾಲ್ವರು ಸಾವನ್ನಪ್ಪಿರುವ ಘಟನೆ ಭಾನುವಾರ ನಡೆದಿದೆ.

ಬೆಳಗಾವಿಯ ಸೈಯಾದ್ರಿ ನಗರದ ನಿವಾಸಿಗಳಾದ ಲಕ್ಷ್ಮಿ ನಲವಾಡೆ, ಪ್ರಸಾದ್ ಪವಾರ್ ,ಅಂಕಿತಾ  ಪವಾರ್, ದೀಪಾ ಶಾಪುರ್ಕರ್ ಈ ರಸ್ತೆ ಅಪಘಾತದಲ್ಲಿ ಈ ನಾಲ್ವರು ಮೃತಪಟ್ಟಿದ್ದು

ಈ ಘಟನೆ ಮುರಗೋಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.


Share The News

About fast9admin

Check Also

ದೀನದಯಾಳ ಉಪಾಧ್ಯೆ ಅವರ ಕನಸನ್ನು ನನಸಾಗಿಸಿ : ಸರ್ವೋತ್ತಮ ಜಾರಕಿಹೊಳಿ**

Share The Newsದೀನದಯಾಳ ಉಪಾಧ್ಯೆ ಅವರ ಕನಸನ್ನು ನನಸಾಗಿಸಿ : ಸರ್ವೋತ್ತಮ ಜಾರಕಿಹೊಳಿ *ಗೋಕಾಕ :* ಬಿಜೆಪಿಯು ಅತ್ಯಂತ ಪ್ರಬಲ …

Leave a Reply

Your email address will not be published. Required fields are marked *

error: Content is protected !!