Breaking News
Home / Uncategorized / ಕಾರ್ಮಿಕ ದುರೀಣ ಶ್ರೀ ಅಂಬಿರಾವ ಪಾಟೀಲರಿಂದ ವಿವಿದ ಕಾಮಗಾರಿಗಳ ಉದ್ಘಾಟನೆ,

ಕಾರ್ಮಿಕ ದುರೀಣ ಶ್ರೀ ಅಂಬಿರಾವ ಪಾಟೀಲರಿಂದ ವಿವಿದ ಕಾಮಗಾರಿಗಳ ಉದ್ಘಾಟನೆ,

Share The News

ಕಾರ್ಮಿಕ ದುರೀಣ ಶ್ರೀ ಅಂಬಿರಾವ ಪಾಟೀಲರಿಂದ ವಿವಿದ ಕಾಮಗಾರಿಗಳ ಉದ್ಘಾಟನೆ,

ಗೋಕಾಕ ತಾಲೂಕಿನ ಅಕ್ಕತಂಗೆರಹಾಳ ಗ್ರಾಮಸ್ಥರ ಬಹುದಿನಗಳ ಬೇಡಿಕೆಯಾದ ಗ್ರಾಮದ ವ್ಯಾಪ್ತಿಯಲ್ಲಿ ಬರುವ ಅರಭಾಂವಿ ದಾವಲಅಟ್ಟಿ ಗ್ರಾಮದ ಶ್ರೀ ಬಂಡೆಮ್ಮಾದೇವಿಯ ದೇವಸ್ಥಾನದ ವಿವಿಧ ನಿರ್ಮಾಣದ ಕಾಮಗಾರಿಗಳಾದ ಕಂಪೌಂಡ ನಿರ್ಮಾಣ ಗ್ರಾಮಸ್ಥರಿಗೆ ಉಪಯೋಗವಾಗಲು ಶಾಸಕ ರಮೇಶ ಜಾರಕಿಹೋಳಿಯವರ ಆದೇಶದಂತೆ  ಕಾಂಕ್ರೀಟ್ ಬೆಡ್ ಮತ್ತು ಕಾಂಕ್ರೀಟ್ ರೋಡ್ ಇನ್ನು ಮುಂತಾದ ಕಾಮಗಾರಿಗಳಿಗೆ ಕಾರ್ಮಿಕ ದುರೀಣರಾದ ಶ್ರೀ ಅಂಬಿರಾವ ಪಾಟೀಲ ಇವರು ರಿಬ್ಬನ್ ಕಟ್ ಮಾಡುವ ಮೂಲಕ ಉದ್ಘಾಟನೆ ಮಾಡಿದರು.

ಈ ಸಂದರ್ಭದಲ್ಲಿ ಶಾಸಕರಾದ ಶ್ರೀರಮೇಶ ಜಾರಕಿಹೊಳಿ ಆಪ್ತ ಸಹಾಯಕರಾದ ಭೀಮಗೌಡ ಪೊಲೀಸ್ ಗೌಡರ ಹಾಗೂ ಊರಿನ ಪ್ರಮುಖರಾದ ಮುನ್ನಾ ದೇಸಾಯಿ,ರಾಜು ಪಾಟೀಲ,ಅಡಿವೆಪ್ಪ ನಾವಲಗಟ್ಟಿ, ಶಿವನಪ್ಪ ಕುಂದರಗಿ ಇವರ ಜೊತೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ಸುನಿಲ ಮಾಸ್ತಿ, ಮಲಗೌಡ ಪಾಟೀಲ, ಶ್ರೀಧರ್ ಕರ್ಲಿಂಗನವರ,ಮಲ್ಲಿಕಾರ್ಜುನ ನಾಯಕ, ಮಹಾಂತೇಶ ಕರ್ಲಿಂಗನವರ ಕುಂದರನಾಡಿನ ಕಾರ್ಮಿಕರ ಕಲ್ಯಾಣ ಸಂಘದ ಕಾರ್ಯದರ್ಶಿಗಳು ಹಾಗೂ ಎಲ್ಲಾ ಕಾರ್ಮಿಕರು ಉಪಸ್ಥಿತರಿದ್ದರು.

ವರದಿ : ಅಡಿವೇಶ ನಿರ್ವಾಣಿ


Share The News

About Fast9 News

Check Also

ಸುಳ್ಳು ವದಂತಿಗಳನ್ನ ನಂಬಬೇಡಿ : PSI ಕಿರಣ ಮೋಹಿತೆ

Share The Newsಸುಳ್ಳು ವದಂತಿಗಳನ್ನು ನಂಬಬೇಡಿ :PSI ಕಿರಣ ಮೋಹಿತೆ ಗೋಕಾಕ : ಇತ್ತೀಚಿನ ದಿನಗಳಲ್ಲಿ ಯುವಜನತೆ ವಾಹನಗಳನ್ನು ಚಲಾಯಿಸುವಾಗ …

Leave a Reply

Your email address will not be published. Required fields are marked *

error: Content is protected !!