Breaking News
Home / Uncategorized / ರಾಷ್ಟ್ರಮಟ್ಟದ ಟೆಕ್ವಾಂಡೊ ಚಾಂಪಿಯನ್ ವಿಜೇತರಿಗೆ ಸನ್ಮಾನಿಸಿದ ಶಾಸಕ ರಮೇಶ ಜಾರಕಿಹೋಳಿ

ರಾಷ್ಟ್ರಮಟ್ಟದ ಟೆಕ್ವಾಂಡೊ ಚಾಂಪಿಯನ್ ವಿಜೇತರಿಗೆ ಸನ್ಮಾನಿಸಿದ ಶಾಸಕ ರಮೇಶ ಜಾರಕಿಹೋಳಿ

Share The News

ರಾಷ್ಟ್ರಮಟ್ಟದ ಟೆಕ್ವಾಂಡೊ ಚಾಂಪಿಯನ್ ವಿಜೇತರಿಗೆ ಸನ್ಮಾನಿಸಿದ ಶಾಸಕ ರಮೇಶ ಜಾರಕಿಹೋಳಿ

ದಿನಾಂಕ. 28-08-2022 ರಂದು ಬೆಂಗಳೂರಿನಲ್ಲಿ ಜರುಗಿದ ರಾಜ್ಯ ಮಟ್ಟದ ಟೇಕ್ವಾಂಡೋ ಚಾಂಪಿಯನ್ ಶಿಪ್ ನಲ್ಲಿ ಗೋಕಾಕ ತಾಲೂಕಿನ ಘಟಪ್ರಭಾ ಪಟ್ಟಣದ ಕ್ರೀಡಾ ಪಟುಗಳು ಭಾಗವಹಿಸಿ ಪಂದ್ಯಾವಳಿಯಲ್ಲಿ ಒಂದು ಬಂಗಾರದ ಪದಕ ಆರು ಕಂಚಿನ ಪದಕಗಳನ್ನು ಪಡೆದುಕೊಂಡ ರಾಷ್ಟ್ರ ಮಟ್ಟದ ಟೆಕ್ವಾಂಡೋ (ಕರಾಟೆ) ಚಾಂಪಿಯನ್‌ ಶಿಫ್ ಪಂದ್ಯಾವಳಿಯಲ್ಲಿ ಪದಕ ಹಾಗೂ ಪ್ರಮಾಣ ಪತ್ರ ವಿಜೇತ ಕ್ರೀಡಾಪಟುಗಳಾದ ಲಷ್ಕ್ಮಣ ಮೇತ್ರಿ (ಕೋಚ) ಅನುಷ್ಕಾ ಮೇತ್ರಿ, ರಾಮಚಂದ್ರ ಬೀಳಗಿಕರ,ಸುಪ್ರೀತ ಕೊಂಕಣಿ,ಸತೀಶ ಮೇತ್ರಿ,,ಪ್ರೀತಮ್ ನಾಯಕ, ಸಶ್ಮಿತಾ ಮೇತ್ರಿ,ಅರ್ಜುನ ಬೀಳಗಿಕರ,ಗೋಪಾಲ ಪಾತ್ರೂಟ,ಸಂತೋಷ ಹುನ್ನೂರ,ಗೋವಿಂದ ಮೇತ್ ಕ್ರೀಡಾಪಟುಗಳಿಗೆ ಪಟುಗಳಿಗೆ ಇಂದು ಗೋಕಾಕ ಶಾಸಕರ ಗ್ರಹ ಕಚೇರಿಯಲ್ಲಿ ಶಾಸಕರರಾದ ರಮೇಶ ಜಾರಕಿಹೊಳಿ ಸನ್ಮಾನಿಸಿ ಶುಭ ಹಾರೈಸಿ ಮುಂದಿನ ದಿನದಲ್ಲಿ ದೇಶಕ್ಕೆ ನಾಡಿಗೆ ಹಾಗೂ ಸ್ವಗ್ರಾಮಕ್ಕೆ ಕೀರ್ತಿ ತರಯವಂತಾಗಬೇಕೆಂದು ಆಶಿರ್ವದಿಸಿದರು.

ಈ ಸಂದರ್ಭದಲ್ಲಿ ಶಾಸಕರ ಆಪ್ತಸಹಾಯಕರಾದ ಸುರೇಶ ಸನದಿ,ಲಷ್ಕ್ಮೀಕಾಂತ ಎತ್ತಿನಮನಿ,ಮಾಜಿ ಜಿಲ್ಲಾ ಪಂಚಾಯತ ಸದಸ್ಯರಾದ ಟಿ ಆರ್,ಕಾಗಲ,ಗಂಗಾದರ ಬಡಕುಂದ್ರಿ, ಮಲ್ಲಪ್ಪ ಕೋಳಿ,ಪ್ರವೀಣ ಮಟಗಾರ,ಮಲ್ಲಿಕಾರ್ಜುನ ತುಕ್ಕಾನಟ್ಟಿ,ಮಾರುತಿ ಹುಕ್ಕೇರಿ,ರಾಮಣ್ಣ ಹುಕ್ಕೇರಿ, ಸುರೇಶ ಪಾಟೀಲ, ಈರಣ್ಣ ಕಲಕುಟಕಿ,ಪರಶುರಾಮ ಕಲಕುಟಕಿ,ಲಷ್ಕ್ಮಣ ಮೇತ್ರಿ,ಮಲ್ಲಪ್ಪ ಹುಕ್ಕೇರಿ ,ಕಲ್ಲಪ್ಪ ಕೊಂಕಣಿ,ಇನ್ನೂ ಅನೇಕರು ಉಪಸ್ಥಿತರಿದ್ದರು.


Share The News

About Fast9 News

Check Also

ದೀನದಯಾಳ ಉಪಾಧ್ಯೆ ಅವರ ಕನಸನ್ನು ನನಸಾಗಿಸಿ : ಸರ್ವೋತ್ತಮ ಜಾರಕಿಹೊಳಿ**

Share The Newsದೀನದಯಾಳ ಉಪಾಧ್ಯೆ ಅವರ ಕನಸನ್ನು ನನಸಾಗಿಸಿ : ಸರ್ವೋತ್ತಮ ಜಾರಕಿಹೊಳಿ *ಗೋಕಾಕ :* ಬಿಜೆಪಿಯು ಅತ್ಯಂತ ಪ್ರಬಲ …

Leave a Reply

Your email address will not be published. Required fields are marked *

error: Content is protected !!