Breaking News
Home / Uncategorized / ಜಿಲ್ಲಾ ಮಟ್ಟದ ಕ್ರೀಡಾಕೂಟಕ್ಜೆ ಕಬ್ಬಡ್ಡಿ ಹಾಗೂ ಥ್ರೋ ಬಾಲ ಆಯ್ಕೆ..

ಜಿಲ್ಲಾ ಮಟ್ಟದ ಕ್ರೀಡಾಕೂಟಕ್ಜೆ ಕಬ್ಬಡ್ಡಿ ಹಾಗೂ ಥ್ರೋ ಬಾಲ ಆಯ್ಕೆ..

Share The News

ಜಿಲ್ಲಾ ಮಟ್ಟದ ಕ್ರೀಡಾಕೂಟಕ್ಜೆ ಕಬ್ಬಡ್ಡಿ ಹಾಗೂ ಥ್ರೋ ಬಾಲ ಆಯ್ಕೆ..

ಸಪ್ತಸಾಗರ ಗ್ರಾಮದ ಶಾರದಾ ಅಲ್ಪ ಸಂಖ್ಯಾಂತರ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳ ತಂಡ.

ಅಥಣಿ 2022/23 ನೇ ಸಾಲಿನ ತಾಲೂಕಾ ಮಟ್ಟದ ಗ್ರಾಮೀಣ ದಸರಾ ಕ್ರೀಡಾಕೂಟಕ್ಕೆ ಸಪ್ತಸಾಗರ ಗ್ರಾಮದ ಶಾರದಾ ಅಲ್ಪ ಸಂಖ್ಯಾಂತರ ಶಿಕ್ಷಣ ಸಂಸ್ಥೆಯ ಪ್ರಾಥಮಿಕ ವಿಭಾಗದ ವಿಧ್ಯಾರ್ಥಿಗಳು ಅಥಣಿಯಲ್ಲಿ ನಡೆದ ಕಬ್ಬಡ್ಡಿ ಹಾಗೂ ಥ್ರೋಬಾಲ ಕ್ರೀಡಾಕೂಟದಲ್ಲಿ ಭಾಗವಹಿಸಿ ಪ್ರಥಮ ಸ್ಥಾನವನ್ನು ಪಡೆದುಕೊಂಡು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ,

ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ವಿಧ್ಯಾರ್ಥಿಗಳಿಗೆ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಡಿ ಬಿ ನದಾಫ ಅವರು ಅಭಿನಂದಿಸಿ ಮಾತನಾಡುತ್ತಾ ಮುಂಬರುವ ಜಿಲ್ಲಾ ಹಾಗೂ ರಾಜ್ಯ ಮಟ್ಟದ ಕ್ರೀಡೆಯಲ್ಲಿ ಭಾಗವಹಿಸುವುದಕ್ಕೆ ವಿದ್ಯಾರ್ಥಿಗಳಿಗೆ ತನು ಮನ ಧನ ದಿಂದ ಪ್ರೋತ್ಸಾಹಿಸುವದಾಗಿ ಹೇಳಿದರು.

ಈ ಸಂದರ್ಭದಲ್ಲಿ ಶಾಲೆಯ ನಿರ್ದೆಶಕರಾದ ಸುರೇಶ ಸವದಿ, ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯ ಮುಕುಂದ ತೀರ್ಥ,ದೈಹಿಕ ಶಿಕ್ಷಕ ಪ್ರಾಶಾಂತ ಹಳ್ಳೂರ, ತಂಡದ ವ್ಯವಸ್ಥಾಪಕರಾದ ಶಿವಪುತ್ರ ಪಾಲಭಾವಿ,ಮೇಘಾ ಕೌಜಲಗಿ,ಫಾತಿಮಾ ಕೊರ್ಬು,ರಾಜಶ್ರೀ ಲಾಳಿ, ಜಾಕೀರಾ ನದಾಫ,ಸಂತೋಷ ಸಾವಗಾಂವ,ಸುಲ್ತಾನ ಕೊರ್ಬು ಹಾಗೂ ಶಾಲಾ ಸಿಬ್ಬಂದಿ ಉಪಸ್ಥಿತರಿದ್ದರು.

ವರದಿ : ವಿಲಾಸ ಕಾಂಬಳೆ


Share The News

About Fast9 News

Check Also

ದೀನದಯಾಳ ಉಪಾಧ್ಯೆ ಅವರ ಕನಸನ್ನು ನನಸಾಗಿಸಿ : ಸರ್ವೋತ್ತಮ ಜಾರಕಿಹೊಳಿ**

Share The Newsದೀನದಯಾಳ ಉಪಾಧ್ಯೆ ಅವರ ಕನಸನ್ನು ನನಸಾಗಿಸಿ : ಸರ್ವೋತ್ತಮ ಜಾರಕಿಹೊಳಿ *ಗೋಕಾಕ :* ಬಿಜೆಪಿಯು ಅತ್ಯಂತ ಪ್ರಬಲ …

Leave a Reply

Your email address will not be published. Required fields are marked *

error: Content is protected !!