ಕುಡಿದ ಅಮಲಿನಲ್ಲಿ ಕಾಲು ಜಾರಿ ಬಾವಿಗೆ ಬಿದ್ದು ಸಾವು.
ಕುಡಿದ ಅಮಲಿನಲ್ಲಿ ಕಾಲು ಜಾರಿ ಬಾವಿಯಲ್ಲಿ ಬಿದ್ದು ಸಾವನ್ನಪ್ಪಿದ ಘಟನೆ ಗೋಕಾಕ ತಾಲೂಕಿನ ಕೊಣ್ಣೂರಲ್ಲಿ ನಡೆದಿದೆ
ನಿನ್ನೆ ರಾತ್ರಿ ಕೊಣ್ಣೂರ ರಹವಾಸಿ ಮಾರುತಿ ಸತ್ತೆಪ್ಪಾ ಗುಡ್ದಾಕಾಯು 65 ಇತ ಮನಸೋ ಇಚ್ಛೆ ಕುಡಿದು ಕೊಣ್ಣೂರ ಹೊರವಲಯದ ತನ್ನ ಜಮೀನಿನಲ್ಲಿದ್ದ ಮನೆಗೆ ತೆರಳುವಾಗ ಅಲ್ಲಿಯೇ ಇದ್ದ ಬಾವಿಯ ಪಕ್ಕದಿಂದ ತೆರಳುವಾಗ ಕಾಲು ಜಾರಿ ಬಿದ್ದು ಸಾವನ್ನಪ್ಪಿದ್ದಾನೆ. ಸ್ಥಳಕ್ಕೆ ಗೋಕಾಕ ಗ್ರಾಮೀಣ ಪೊಲೀಸ್ ಠಾಣೆಯ ಸಿಬ್ಬಂದಿ ಆಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
Fast9 Latest Kannada News