ಸಾರಿಗೆ ನೌಕರರ ಸಂದಾನ ಯಶಸ್ಸು: ಮತ್ತೆ ರೋಡಿಗೆ ಬಸ್ಸುಗಳು
ಬೆಂಗಳೂರು : ಮೂರು ದಿನಗಳಿಂದ ಸಾರಿಗೆ ನೌಕರರ ಮುಷ್ಕರಕ್ಕೆ ಮುಕ್ತಾಯವಾಗಿದೆ, ಕೊನೆಗೂ ಸಾರಿಗೆ ನೌಕರ ವಿವಿದ ಬೇಡಿಕೆಗಳಲ್ಲಿ ಹಕವು ಬೇಡಿಕೆಗಳನ್ನು ಈಡೆರಿಸಲು ಸರಕಾರ ಮುಂದಾಗಿದೆ ಎಂದು ಸಾರಿಗೆ ಸಚಿವ ಲಕ್ಷ್ಮಣ ಸವದಿ ತಿಳಿಸಿದ್ದಾರೆ,ನೌಕರರ ಕರ್ತವ್ಯ
ನೌಕರರು ಇಟ್ಟ 10,12 ಬೇಡಿಕೆಗಳಲ್ಲಿ ಬಹುತೇಕ 8 ಬೇಡಿಕೆಗಳಿಗೆ ಸರ್ಕಾರ ಒಪ್ಪಿಗೆ ಸೂಚಿಸಿದೆ,
1) NINC ರದ್ದು ಪಡಿಸಲಾಗಿದೆ,
2)ನಿಗಮದ ನೌಕರರಿಗೆ ಆರೋಗ್ಯ ವಿಮೆ ಯೋಜನೆ ನಿಡುವುದು,
3)ತರಬೇತಿ 2 ವರ್ಷದಿಂದ 1 ವರ್ಷಕ್ಕೆ ಇಳಿಕೆ,
4)ನಿಗಮದಲ್ಲಿ HRMS ಅಳವಡಿಸುವುದು
5)ಘಟಕದಲ್ಲಿ ಮೇಲಾಧಿಕಾರಿಗಳಿಂದ ತೊಂದರೆಯಾಗದಂತೆ ಸಮಿತಿ ರಚನೆ,
6)ಕರ್ತವ್ಯ ಬತ್ಯೆ ನೀಡಲು ಒಪ್ಪಿಗೆ,
7)ವೇತನ ಪರಿಷ್ಕೃರಣೆ,
8)ಕೊರಾನಾದಿಂದ ಮೃತಕುಟುಂಬಕ್ಕೆ 30ಲಕ್ಷ ನೀಡಲಾಗುತ್ತದೆ ಅಂತಾ ತಿಳಿಸಿದ್ದಾರೆ,ಆದರೆ ಇನ್ನೂಳಿದ ಬೇಡಿಕೆಗಳನ್ನು ಸರಕಾರದಿಂದ ಪರಿಗಣಿಸಲು ಸಾದ್ಯವಿಲ್ಲ ಎಂದಿದ್ದಾರೆ,