ಸಾರಿಗೆ ನೌಕರರ ಸಂದಾನ ವಿಫಲ : ನಾಳೆಯಿಂದ ರಸ್ತೆಗಿಳಿಯಲ್ಲ ಸರಕಾರಿ ಹಾಗೂ ಖಾಸಗಿ ವಾಹನಗಳು
ಬೆಂಗಳೂರು : ತಮನ್ನು ಸರಕಾರಿ ನೌಕರರನ್ನಾಗಿ ಪರಿಗಣಿಸುವದರ ಜೊತೆ ವಿವಿದ ಬೇಡಿಕೆ ಈಡೆರುಸುವ ಸಲುವಾಗಿ ಮೂರು ದಿನಗಳಿಂದ ಸಾರಿಗೆ ನೌಕರರ ಮುಷ್ಕರ ಕೊನೆಗೂ ಇವತ್ತಿನ ಸಾರಿಗೆ ಸಚಿವರ ಜೊತೆಗಿನ ಸಂದಾನ ವಿಫಲವಾಗಿದ್ದು.
ನಾಳೆಯಿಂದ ಮತ್ತೆ ಸಾರಿಗೆ ನೌಕರರ ಮುಷ್ಕರ ಮುಂದುವರೆಯಲಿದ್ದು ಮತ್ತೆ ಬಸ್ಸುಗಳು ನಿಂತಲ್ಲೆ ನಿಲ್ಲಲಿವೆ ಎಂದು ಹೇಳಿದ್ದಾರೆ, ಇದರ ಜೊತೆಯಲ್ಲಿ ಸಾರಿಗೆ ನೌಕರರಿಗೆ ಖಾಸಗಿ ವಾಹನದಾರರು ಕೂಡ ಬೆಂಬಲ ನೀಡುತ್ತಿರುವ ಕಾರಣದಿಂದ ಖಾಸಗಿ ವಾಹನಗಳು ಕೂಡ ರಸ್ತೆಗೆ ಇಳಿಯುವುದು ಸಂಶಯವಾಗಿದೆ,ಅದಕ್ಕಾಗಿ ನಾಳೆ ಬೇರೆ ಊರಿಗೆ ತೆರಳುವವರು ವಿಚಾರಿಸಬೇಕಾಗಿದೆ
 Fast9 Latest Kannada News
Fast9 Latest Kannada News
				 
			 
			 
			 
		 
						
					 
						
					 
						
					 
					
				