ಬಿಜೆಪಿ ಗೋಕಾಕ ಯುವ ಮೋರ್ಚಾವತಿಯಿಂದ ಬ್ಲಡ್ ಕ್ಯಾಂಪ್
ಸೇವೆ ಮತ್ತು ಸಮರ್ಪನೆ ಅಭಿಯಾನದ ನಿಮಿತ್ಯವಾಗಿ ಭಾರತೀಯ ಜನತಾ ಪಾರ್ಟಿ ಯುವ ಮೋರ್ಚಾ ಗೋಕಾಕ ವತಿಯಿಂದ ಬ್ಲಡ್ ಕ್ಯಾಂಪ್ ಮಾಡಲಾಯಿತು. ಯುವ ಮೋರ್ಚಾದ ಅಧ್ಯಕ್ಷರಾದ ಮಂಜುನಾಥ ಪ್ರಭುನಟ್ಟಿ,ಅರ್ಜುನ ಜರತಾರಕರ ಕಿರಣ ವಾಲಿ,ಇನ್ನುಳಿದ ಪದಾಧಿಕಾರಿಗಳು ರಕ್ತ ದಾನ ಮಾಡಿದರು. ಈ ಸಂದರ್ಭದಲ್ಲಿ ನಗರ ಸಭೆ ಸದಸ್ಯರಾದ ಜಯಾನಂದ ಹುಣಚ್ಯಾಳಿ, ಶಾಸಕರ ಆಪ್ತ ಸಹಾಯಕರಾದ ಸುರೇಶ ಸನದಿ,ನಗರ ಸಭೆ ಸದಸ್ಯರುಗಳಾದ ದುರ್ಗಪ್ಪ ಶಾಸ್ತ್ರಿ, ವಿಶ್ವನಾಥ ಬಿಳ್ಳೂರ ಹಾಗೂ ಬಿಜೆಪಿ ಪದಾಧಿಕಾರಿಗಳ ಪಾಲ್ಗೊಂಡಿದ್ದರು.
Fast9 Latest Kannada News