ಮನ್ನಿಕೇರಿ ಪೆಟ್ರೋಲ್ ಬಂಕನಲ್ಲಿ ಪೆಟ್ರೋಲ್ ಹಾಕಿಸಿಕೊಂಡ ಗ್ರಾಹಕರಿಗೆ ಬಂಪರ್ ಗಿಪ್ಟ್,,,
ನಾಗನೂರ ಪಟ್ಟಣದಲ್ಲಿ ಮನ್ನಿಕೇರಿ ಪೆಟ್ರೋಲಿಯಂದಲ್ಲಿ ಗ್ರಾಹಕರಿಗೆ ಬಂಪರ್ ಬಹುಮಾನ ಸಿಕ್ಕಿದೆ. ಇಲ್ಲಿ ಪೆಟ್ರೋಲ್ ಹಾಕಿಸಿದ ಏಳು ಗ್ರಾಹಕರಿಗೆ ಬಹುಮಾನ ವಿತರಿಸುವ ಕಾರ್ಯಕ್ರಮವನ್ನು ಯುವ ನಾಯಕಿ ಪ್ರಿಯಾಂಕಾ ಅಕ್ಕ ಜಾರಕಿಹೊಳಿ ಹಾಗೂ ಸರ್ವೋತ್ತಮ ಜಾರಕಿಹೊಳಿ ಅವರು ಉದ್ಘಾಟಿಸಿದರು.
ಗ್ರಾಹಕರಿಗೆ ಒಂದು ಕಾರು, ಬೈಕ್, ಸೈಕಲ್, ಫ್ರೀಜ್ ಮಿಕ್ಸರ್ ಸೇರಿದಂತೆ ಇನ್ನೂ ಅನೇಕ ಆಕರ್ಷಕ ಬಹುಮಾನಗಳನ್ನು ಯುವ ನಾಯಕಿ ಪ್ರಿಯಾಂಕಾ ಜಾರಕಿಹೊಳಿ ಹಾಗೂ ಸರ್ವೋತ್ತಮ ಜಾರಕಿಹೊಳಿ ಅವರು ವಿತರಿಸಿದರು.
ಈ ಸಂದರ್ಭದಲ್ಲಿ ಯುವ ನಾಯಕಿ ಪ್ರಿಯಾಂಕಾ ಅಕ್ಕ ಜಾರಕಿಹೊಳಿ ಅವರು ಮಾತನಾಡಿ ಗ್ರಾಹಕರ ಎಂದರೇ ಕಿಂಗ್ ಇದ್ದ ಹಾಗೆ ಉದ್ಯೋಗಗಳನ್ನು ಬೆಳೆಸಲು ಗ್ರಾಹಕರ ಪಾತ್ರ ಮುಖ್ಯವಾಗಿರುತ್ತದೆ ಎಂದು ಮನ್ನಿಕೇರಿ ಪೆಟ್ರೋಲಿಯಂಗೆ ಶುಭ ಕೋರಿದರು.
ಈ ಸಂದರ್ಭದಲ್ಲಿ ಜಯಂತಕುಮಾರ್ ಉಮಾಕಾಂತ, ಬಸನಗೌಡ ಪಾಟೀಲ್, ವಿ ಮುರಳಿ, ಗೌರವ ಕುಮಾರ್, ಮನ್ನಿಕೇರಿ ಪೆಟ್ರೋಲಿಯಂ ಮಾಲಿಕರಾದ ಪಾಂಡು ಮನ್ನಿಕೇರಿ, ಸತೀಶ್ ಮನ್ನಿಕೇರಿ ಹಾಗೂ ಅನೇಕರು ಉಪಸ್ಥಿತರಿದ್ದರು.
 Fast9 Latest Kannada News
Fast9 Latest Kannada News
				 
			 
			 
			 
		 
						
					 
						
					 
						
					 
					
				