ಮತ್ತೆ ಮಾನವೀಯತೆ ಮೆರೆದ ಸಂಸದರಾದ ಡಾ.ಉಮೇಶ್ ಜಾಧವ,
ಕಲಬುರಗಿಯ ಸಂಸದರಾದ ಡಾ.ಉಮೇಶ್ ಜಾಧವರವರು ಕೆಲಸದ ನಿಮಿತ್ಯ ವಿಜಯಪುರಕ್ಕೆ ಹೊಗುವ ಸಂಧರ್ಭದಲ್ಲಿ ವಿಜಯಪುರ 218ರ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ರಸ್ತೆ ಅಪಘಾತವಾಗಿದ್ದು, ಇದನ್ನು ಕಂಡ ಸಂಸದರು ಕೂಡಲೇ 108 ambulance ಕರೆ ಮಾಡಿ ಗಾಯಗೊಂಡವರನ್ನ ಆಸ್ಪತ್ರೆಗೆ ಸಾಗಿಸಲು ಸಹಾಯ ಮಾಡಿದರು.
ನಂತರ ವಿಜಯಪುರ SP ಅನೂಪ ಅಗ್ರವಾಲ ಅವರನ್ನ ಕರೆ ಮಾಡಿ ಅಪಘಾತದ ಬಗ್ಗೆ ಮಾಹಿತಿ ನೀಡಿದರು.
Fast9 Latest Kannada News