ವಿಜಯಪುರ ಸೈನಿಕ ಶಾಲೆಗೆ ಆಯ್ಕೆಯಾಗಿ ಕೊಣ್ಣೂರಿಗೆ ಕೀರ್ತಿ ತಂದ ಯುವಕ
ವಿಜಯಪುರ ಸೈನಿಕ ಶಾಲೆಗೆ ಅಯ್ಕೆಯಾಗಿ ಹೋಗುವುದರಲ್ಲಿ ಗೋಕಾಕ ತಾಲೂಕಿನ ಕೊಣ್ಣೂರ ಪಟ್ಟಣದಿಂದ ಮೂರನೆಯವನಾಗಿ ಕೊಣ್ಣೂರಿಗೆ ಕೀರ್ತಿ ತಂದಿದ್ದಾನೆ, ಕು, ದೀರಜ ದುಂಡಪ್ಪಾ ಸಾಂಗ್ಲಿಕರ, ಎಂಬ ವಿದ್ಯಾರ್ಥಿ ದಾರವಾಡದಲ್ಲಿ ತರಬೇತಿ ಪಡೆದು ಸನ್ 2020-21 ಸಾಲಿಗೆ
ವಿಜಯಪುರ ಸೈನಿಕ ಶಾಲೆಗೆ ಆಯ್ಕೆಯಾಗಿ ಕೊಣ್ಣೂರಿಗೆ ಕೀರ್ತಿ ತಂದಿದ್ದಾನೆ, ಇತನ ಕಾರ್ಯಕ್ಕೆ ತಂದೆ, ತಾಯಿ, ಗ್ರಾಮಸ್ಥರು ಹಾಗೂ ಶಾಲಾ ಶಿಕ್ಷಕರು ಶುಬ ಹಾರೈಸಿದ್ದಾರೆ,
Fast9 Latest Kannada News