ನಿವೃತ್ತ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನಿರ್ದೇಶಕ ಬಿ , ಎ, ವಂಟಮೂರಿಗೆ ಪತ್ನಿ ವಿಯೋಗ
ಕೊಣ್ಣೂರ: ನಿವೃತ್ತ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನಿರ್ದೇಶಕ ಬಿ , ಎ, ವಂಟಮೂರಿ ಅವರ ಪತ್ನಿ ಶ್ರೀಮತಿ ಸುಜಾತಾ ವಂಟಮೂರಿ (60) ನಿಧನರಾಗಿದ್ದಾರೆ.
ನಿವೃತ್ತ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನಿರ್ದೇಶಕ ಬಿ , ಎ, ವಂಟಮೂರಿ ಅವರ ಪತ್ನಿ ವಿಧಿವಶರಾಗಿದ್ದಾರೆ. ಕಳೆದ 2 ವರ್ಷದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಸುಜಾತಾ (60) ದಿನಾಂಕ 24/9/2024 ರಂದು (ಮಂಗಳವಾರ) ಬೆಳಗಾವಿ ಕೆಎಲ್ಇ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದರು.ಮೃತರು ಪತಿ, ಇಬ್ಬರು ಗಂಡು ಮಕ್ಕಳು, ಮೊಮ್ಮಕ್ಕಳನ್ನು ಮತ್ತು ಅಪಾರ ಬಂದುಗಳು ಅಗಲಿದ್ದಾರೆ.
ದುಃಖತಪ್ತರು.:ವಿನೋದ ಕರನಿಂಗ,ಅಧ್ಯಕ್ಷರು ಪುರಸಭೆ ಕೊಣ್ಣೂರ,ಪ್ರಕಾಶ ಕರನಿಂಗ,ಅಜ್ಜಪ್ಪ ಕರನಿಂಗ ಹಾಗು ಬಂದುಗಳು.