ದ್ವಜಾರೋಹಣ ನೇರವೆರಿಸಿ ಸಿಹಿ ಹಂಚಿದ ಪೋಲಿಸರು.
ಕೊಣ್ಣೂರ ಜ.26: ಕೊಣ್ಷೂರಲ್ಲಿರುವ ಉಪ ಪೋಲಿಸ್ ಠಾಣೆಯಲ್ಲಿ 75ನೇ ಗಣರಾಜ್ಯೋತ್ಸವವನ್ನು
ಅರ್ಥಪೂರ್ಣವಾಗಿ ಸರಳ ರೀತಿಯಾಗಿ ಆಚರಿಸಲಾಯಿತು.
ಎ,ಎಸ್,ಐ ಪಕೀರಪ್ಪ ಗುರನಗೌಡರ ಇವರು ಸಂವಿಧಾನ ಶಿಲ್ಪಿ ಡಾ: ಬಿ,ಆರ್,ಅಂಬೇಡ್ಕರ್ ಅವರ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಿ ದ್ವಜ ಅರಳಿಸಿ ಗೌರವ ಪೂರ್ಣವಾಗಿ ಗಣರಾಜ್ಯೋತ್ಸವ ಆಚರಿಸಿದರು. ಕೊಣ್ಣೂರ ಪುರಸಭೆಯ ಸದಸ್ಯರಾದ ಪ್ರಕಾಶ ಕರನಿಂಗ,ವಿನೋದ ಕರನಿಂಗ.ನಿವೃತ್ತ ಪೋಲಿಸ್ ಅಧಿಕಾರಿ ಬಾಲಚಂದ್ರ ಶಿಂಗ್ಯಾಗೋಳ,ಸಿದ್ದಪ್ಪ ಕರನಿಂಗ.ಮತ್ತು ಸ್ಥಳಿಯ ಮುಖಂಡರಾದ ಪಾರೇಶ ಬಿಲ್ಲಮವರ, ಮಾನಿಂಗ, ಬೈಭವ ಅಜೀತ ಅವತಿ ಇವರು ಗಣರಾಜ್ಯೋತ್ಸವದ ದ್ವಜಾರೋಹಣದಲ್ಲಿ ಪಾಲ್ಗೊಂಡಿದ್ದರು. ನಂತರ ಸ್ಥಳಿಯ ಪೋಲಿಸ್ ಸಿಬ್ಬಂದಿಗಳಾದ ನಾಗರಾಜ ದುರದುಂಡಿ, ಹನಮಂತ ಗೌಡಿ ಇವರು ಸಿಹಿ ಹಂಚಿ ಸಂಭ್ರಮಿಸಿದರು.
Fast9 Latest Kannada News