ಕಾಂಗ್ರೇಸ್ ಪಕ್ಷಕ್ಕೆ ಸೇರಲು ಅಶೋಕ ಪೂಜಾರಿಗೆ ಸತೀಶ ಜಾರಕಿಹೋಳಿ ಆಹ್ವಾನ
ಕೆಪಿಸಿಸಿ ಕಾಯಾ೯ಧ್ಯಕ್ಷರಾದ ಶ್ರೀ ಸತೀಶ ಜಾರಕಿಹೊಳಿ ಅವರು ಇಂದು ಹಿರಿಯ ರಾಜಕೀಯ ಮುಖಂಡರಾದ ಶ್ರೀ ಅಶೋಕ ಪೂಜಾರಿ ಅವರ ಮನೆಗೆ ದಿಢೀರ ಭೇಟಿ ನೀಡಿ ಅಧಿಕ್ರತವಾಗಿ ಕಾಂಗ್ರೇಸ್ ಪಕ್ಷಕ್ಕೆ ಸೇರಲು ಆಹ್ವಾನ ನೀಡಿದರು ಈ ಸಂಧಭ೯ದಲ್ಲಿ ಶ್ರೀ ಮಹಾಂತೇಶ ತಾವಂಶಿ ಉಪಸ್ಥಿತರಿದ್ದರು.
Fast9 Latest Kannada News