ಮಾನಸಿಕವಾಗಿ ನೊಂದ ವ್ಯಕ್ತಿ ನೇಣಿಗೆ ಶರಣು
ನೊಂದು ಕೊಣ್ಣೂರ ಹೊರವಲಯದಲ್ಲಿ ಒರ್ವ ವ್ಯಕ್ತಿ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದ ಘಟನೆ ತಡವಾಗಿ ಬೆಳಕಿಗೆ ಬಂದಿದೆ,
55 ವರ್ಷದ ಈರಪ್ಪ ರಾಮಚಂದ್ರ ಚಡಚ್ಯಾಳ ಎಂಬಾತ ಕೊಣ್ಣೂತ ರೇಲ್ವೆ ಸ್ಟೆಶನ್ ಹತ್ತಿರ ಬೆವಿನಗಿಡಕ್ಕೆ ನೇಣುಹಾಕಿಕೊಂಡಿದ್ದಾನೆ, ಸ್ಥಳಕ್ಕೆ ಗೋಕಾಕ ಗ್ರಾಮೀಣ ಪೋಲಿಸ್ ಠಾಣೆಯ ಉಪಠಾಣೆ ಕೊಣ್ಣೂರಿನ ಪೋಲಿಸ್ ಸಿಬ್ಬಂದಿಗಳು ಆಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದರೆ.
ಮೃತನ ಹೆಂಡತಿ ಎರಡು ತಿಂಗಳ ಹಿಂದೆ ಮರಣ ಹೊಂದಿದ್ದು ಅದೆ ವಿಷಯಕ್ಕಾಗಿ ಮಾನಸಿಕವಾಗಿ ನೋಂದು ಆತ್ಮಹತ್ಯೆಗೆ ಶರಣಾಗಿದ್ದಾನೆಂದು ಬಲಮೂಲಗಳಿಂದ ತಿಳಿದು ಬಂದಿದೆ.
Fast9 Latest Kannada News