ಕಬಡ್ಡಿ ಪಂದ್ಯಾವಳಿಯಲ್ಲಿ ಉದಗಟ್ಟಿ ಸ್ಪೊರ್ಟ್ಸ್ ಕ್ಲಬಗೆ ಪ್ರಥಮ ಸ್ಥಾನ
ಬಾಗಲೋಟ ಜಿಲ್ಲೆಯ ಮುದೋಳ ತಾಲೂಕಿನ ಉತ್ತುರ ಗ್ರಾಮದಲ್ಲಿ ನಡೆದ ಕಬಡ್ಡಿ ಪಂದ್ಯಾವಳಿಯ 55 ಕೆಜಿ,ಗೆ ನಡೆದ ಕಬಡ್ಡಿ ಪಂದ್ಯಾವಳಿಯಲ್ಲಿ ಉದಗಟ್ಟಿಯ ಶ್ರೀ ಉದ್ದಮ್ಮಾದೇವಿ ಸ್ಪೊರ್ಟ್ಸ ಕ್ಲಬ್ ಉದಗಟ್ಟಿ ಕಬಡ್ಡಿ ಟಿಮ್ ಪ್ರಥಮ ಸ್ಥಾನ ಪಡೆದು 15000 ರೂ, ಬಹುಮಾನ ಪಡೆದುಕೊಂಡಿದ್ದಾರೆ,
ಈ ಪಂದ್ಯಾವಳಿಯಲ್ಲಿ ಆಟಗಾರರಾದ ಕೆಂಚಪ್ಪ, ಉದಯ,ಹಣಮಂತ,ಮುತ್ತು,ಉದಯ,ಮಾರುತಿ,
ಸುರೇಸ, ಸುನೀಲ ಹಾಗೂ ಉಮೇಶ ಆಟವಾಡಿ ಪ್ರಥಮ ಸ್ಥಾನ ಪಡೆದು ಉದಗಟ್ಟಿ ಗ್ರಾಮಕ್ಕೆ ಕೀರ್ತಿ ತಂದಿದ್ದಾರೆ.ತಮ್ಮ ಗ್ರಾಮಕ್ಕೆ ಕೀರ್ತಿ ತಂದ ಆಟಗಾರರಿಗೆ ಗ್ರಾಮಸ್ಥರು ಶುಭ ಹಾರೈಸಿದ್ದಾರೆ,
 Fast9 Latest Kannada News
Fast9 Latest Kannada News
				 
			 
			 
			 
		 
						
					 
						
					 
						
					 
					
				