Breaking News

ಗುರ್ಲಹೊಸೂರ ಶ್ರೀ ಶಿವ ಚಿದಂಬರೇಶ್ವರ ಮಹಾ ಸಂಸ್ಥಾನ ಮಠದ ರಥೋತ್ಸವ

Spread the love

  • ಸವದತ್ತಿ ಪಟ್ಟಣದ ಗುರ್ಲಹೊಸೂರ ಶ್ರೀ ಶಿವ ಚಿದಂಬರೇಶ್ವರ ಮಹಾ ಸಂಸ್ಥಾನ ಮಠದ ರಥೋತ್ಸವ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು.
    ಕಾರ್ಯಕ್ರಮದಲ್ಲಿ ಸವದತ್ತಿಯ
    ಸ್ವಾದಿಮಠ ಶಿವಬಸವ ಮಹಾಸ್ವಾಮಿಗಳು ಹಾಗೂ ಮುನವಳ್ಳಿ ಶ್ರೀ ಮುರಘೇಂದ್ರ ಮಹಾಸ್ವಾಮಿಗಳು. ಮೂಲಿಮಠದ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಶ್ರೀ ಶಿವಾನಂದ ಸ್ವಾಮೀಜಿ ಬೆಡಸೂರ ಮಠದ ಅಜ್ಯಯ್ಯ ಸ್ವಾಮೀಜಿ ಹಾಗೂ ಶ್ರೀ ಶಿವ ಚಿದಂಬರೇಶ್ವರ ಮಹಾ ಸಂಸ್ಥಾನ ಮಠದ ಧರ್ಮಾದಿಕಾರಿ ಪ್ರಸನ್ನ ದೀಕ್ಷಿತರು ನಟೇಶ ದೀಕ್ಷಿತರು. ಹಾಗೂ ಊರಿನ ಗಣ್ಯಯರಾದ
    ಬಸವರಾಜ ಕಾರದಗಿ. ಮತ್ತು ಸಾಹಿತಿ ಶ್ರೀಧರ ಆಸಂಗಿಹಾಳ.ಮತ್ತು ಇನ್ನೂ ಅನೇಕ ಗಣ್ಯರು ಉಪಸ್ಥಿತರಿದ್ದರು.
    ಭಕ್ತರು ಆಗಮಿಸಿ ಪೂಜೆ ಸಲ್ಲಿಸಿ ದರು.

Spread the love

About Fast9 News

Check Also

ಮಲ್ಲಾಪೂರ ಪಿಜಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ನೂತನವಾಗಿ ಕೋವಿಡ್ ಕೇರ್ ಸೆಂಟರ್ ಪ್ರಾರಂಭ

Spread the love  ಗೋಕಾಕ : ತಾಲೂಕಿನ ಎಲ್ಲ ಅಧಿಕಾರಿಗಳು ಪರಸ್ಪರ ಸಮನ್ವಯತೆಯಿಂದ ಕಾರ್ಯನಿರ್ವಹಿಸಿದಲ್ಲಿ ಕೊರೋನಾ ಎರಡನೇ ಅಲೆಯನ್ನು ನಿಯಂತ್ರಿಸಲು …

Leave a Reply

Your email address will not be published. Required fields are marked *