ಗ್ರಾಮ ಪಂಚಾಯತಿ ಚುನಾವಣೆ ಸಮೀಪವಿರುವುದರಿಂದ ಬಳ್ಳಾರಿ ಜಿಲ್ಲೆಯ ಬೈಲೂರ ಗ್ರಾಮದ 13 ಪಂಚಾಯತಿಯ ಸ್ಥಾನಗಳನ್ನು ಹಾರಾಜು ಮಾಡಿರುವ ವಿಡಿಯೋ ವೈರಲ್ ಆಗಿದೆ.
ಈ ಗ್ರಾಮದ 13 ಸ್ಥಾನಗಳೆಲ್ಲವು ಒಟ್ಟು 51 ಲಕ್ಷ ರೂ,ಗಳಿಗೆ ಹರಾಜು ಮಾಡಿದ್ದಾರೆ, ಈ ಹರಾಜಿನ ಹಣವನ್ನು ದೇವಾಲಯ ಅಬಿವೃದ್ದಿ ಹೆಸರಿಗೆ ಅಂತಾ ಅಲ್ಲಿನ ಗ್ರಾಮಸ್ಥರು ವಿಡಿಯೋ ವೈರಲ್ಲ ಆಗಿದ್ದು,
ಇದರ ಬಗ್ಗೆ ಈಗ ಬಳ್ಳಾರಿ ಜಿಲ್ಲಾಡಳಿತವು ಹರಾಜು ಕೂಗಿದ ಮುಖಂಡರ ಮೇಲೆ ಮತ್ತು ಆಯ್ಕೆಯಾದ ಸದಸ್ಯರ ಮೇಲೆ ಮಾಹಿತಿ ಪಡೆದು ಪ್ರಕರಣ ದಾಖಲಿಸುವ ಸಾದ್ಯತೆ ಇದೆ.
Fast9 Latest Kannada News