ಗೋಕಾಕದಲ್ಲಿ ಕೆಲಸ ಮಾಡುತಿದ್ದ ವ್ಯಕ್ತಿಗೆ ವಿದ್ಯುತ್ ಸ್ಪರ್ಶ ಆಸ್ಪತ್ರೆಗೆ ದಾಖಲು
ಗೋಕಾಕದ ನಾಕಾ ನಂ,1ಒಂದರಲ್ಲಿ ನಗರಕ್ಕೆ ವಿದ್ಯುತ್ ಸರಬರಾಜು ಮಾಡುವ ಕೆಲಸದಲ್ಲಿ ತೊಡಗಿದ ವೇಳೆಯಲ್ಲಿ ಅಚಾನಕಗಾಗಿ ವಿದ್ಯುತ ಸ್ಪರ್ಶವಾಗಿ ಮೇಲಿಂದ ಬಿದ್ದು ಖಾಸಗಿ ಆಸ್ಪತ್ರೆಗೆ ದಾಖಲಾದ ಘಟನೆ ಗೋಕಾಕದಲ್ಲಿ ನಡೆದಿದೆ,.
ರಾಮಗಾನಟ್ಟಿ ಗ್ರಾಮದ ನಾಗಪ್ಪ ಬರಮಣ್ಣ ಹಿಡಕಲ್ (26) ಎಂಬ ಯುವಕ ಗೋಕಾಕ ನಗರಕ್ಕೆ ಸರಬರಾಜು ಮಾಡುತ್ತಿರುವ 24×7 ದಲ್ಲಿ ಕಾರ್ಯನಿರ್ವಹಿಸುತ್ತಿದಗದ ಎನ್ನಲಾಗಿದೆ,ಸದರಿ ಗಾಯಗೊಂಡ ವ್ಯಕ್ತಿಯನ್ನು ಗೋಕಾಕದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ,
Fast9 Latest Kannada News