ಕುಡಚಿ ಮತಮತಕ್ಷೇತ್ರದ ಗ್ರಾ, ಪಂ ಚುನಾವಣೆಯ ಪೂರ್ವಭಾವಿ ಸಭೆಗೆ ಸತೀಶ ಜಾರಕಿಹೊಳಿ ಚಾಲನೆ
ಕುಡಚಿ ಮತಮತಕ್ಷೇತ್ರದ ಗ್ರಾಮ ಪಂಚಾಯತ ಚುನಾವಣೆಯ ಪೂರ್ವಭಾವಿ ಸಭೆಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಚಾಲನೆ ನೀಡಿದರು
ಬೆಳಗಾವಿ ಜಿಲ್ಲೆಯ ಕುಡಚಿ ಪಟ್ಟಣದ ಅಮಿನ್ ಶಾದಿ ಹಾಲನಲ್ಲಿ ನಡೆದ ಗ್ರಾಮ ಪಂಚಾಯತ ಚುನಾವಣೆ ಪೂರ್ವಭಾವಿ ಸಭೆಯಲ್ಲಿ ಗ್ರಾಮ ಪಂಚಾಯತ ಚುನಾವಣೆಯ 41 ಅಭ್ಯರ್ಥಿಗಳನ್ನು ಸನ್ಮನಿಸಿ ಮಾತನಾಡುತ್ತಾ.
ನಾಳೆ ಡಿ 27 ರಂದು ನಡೆಯು ಗ್ರಾಮ ಪಂಚಾಯತ ಚುನಾವಣೆಯಲ್ಲಿ ಅತೀ ಹಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಆಯ್ಕೆ ಯಾಗುವ ಮೂಲಕ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಕೇಳ ಮಟ್ಟದಿಂದ ಬಲಪಡೆಸಬೇಕಾಗಿದೆಂದರು
ಕಾಂಗ್ರೆಸ್ ಕರ್ಯಕರ್ತರು ಮನೆ ಮನೆಗಳಿಗೆ ಹೋಗಿ ಕ್ರಾಂಗ್ರೆಸ್ ಪಕ್ಷದ ಅಭಿವೃದ್ಧಿ ಬಗ್ಗೆ ತಿಳಿ ಹೇಳುವ ಕಾರ್ಯ ಮಾಡಬೇಕು. ಸಿದ್ದರಾಮಯ್ಯನವರ ಸರಕಾರಅವದಿಯಲ್ಲಿ ಸಾಕಷದಟು ಅಭಿವೃದ್ದಿ ಕಾರ್ಯ ಮಾಡಿದ್ದಾರೆ. ಕೋವಿಡ ಸಂದರ್ಭದಲ್ಲಿ ಕಾಂಗ್ರೆ ಸಾಕಷ್ಟು ಜನರ ಸೇವೆ ಮಾಡಿದೆ.
ಬಿಎಸ್ ವೈ ಸರಕಾರ ಅಂತ್ಯತ ಭ್ರಷ್ಟ ಸರಕಾರ. ಪ್ರಧಾನಿ ಮೋದಿಯವರು ಅಸ್ಪತ್ರೆಗಳು ಬೇಕಾಗುವ ಸಮಯದಲ್ಲಿ ದೇವಸ್ಥಾನ ಕಟ್ಟಿಸುತ್ತಿದ್ದಾರೆ. ಜನರಿಗೆ ನೌಕರಿ ಬೇಕಾಗದಲ್ಲಿ ಹೊಸ ಸಂಸದ ಭವನ ಕಟ್ಟುವುದಕ್ಕೆ ಹೋರಟಿದ್ದಾರೆ. ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದರು
ಈ ಸಂದರ್ಭದಲ್ಲಿ ರಾಜ್ಯ
ಸಭಾ ಸದಸ್ಯ ಎಲ್ ಹಣಮತಯ್ಯ. ಮಾಜಿ ಶಾಸಕ ಎಸ್ ಬಿ ಘಾಟಗೆ. ಚಿಕ್ಕೋಡಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಲಕ್ಷ್ಮಣರಾವ ಚಿಗಳೆ.
ಮಹೇಶ ತಮ್ಮನ್ನವರ. ಸಂಜುಕುಮಾರ ಬಾನೆ. ಅಮಿತ ಘಾಟಗೆ. ಅರ್ಜುನ ನಾಯಕವಾಡಿ. ಭೀಮು ಬದಿನ್ನಿಕಾಯಿ. ಕುಡಚಿ ಪುರಸಭೆ ಉಪಾಧ್ಯಕ್ಷರಾದ ಹಮ್ಮಿನವುದಿನ್ ರೋಹಿಲೆ. ಕುಡಚಿ ಬ್ಲಾಕ ಅಧ್ಯಕ್ಷ ರೇವಣ್ಣ ಸರವ. ಕುಡಚಿ ಬ್ಲಾಕ್ ಅಧ್ಯಕ್ಷ ಸಾದಿಕ ಸಂಜನ. ರಾಜು ಕುರಿ. ಹಾಗೂ ಕುಡಚಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.