ನಾಳೆ ಅಬ್ಯರ್ಥಿಗಳ ನಡೆ ಮತ ಎಣಿಕೆಯ ಕಡೆ, ಆದರೆ,,,,,
- *ಮಹನಿಯರೆ*
ಗ್ರಾಮ ಪಂಚಾಯತ ಚುನಾವಣೆ ಮುಗಿದಿದೆ.ಮತ ಎಣಿಕೆ ಮಾತ್ರ ಬಾಕಿ ಇದೆ .ನಾಳೆ ಪಲಿತಾಂಶ ಹೊರಬಿಳಲಿದೆ.ಫಲಿತಾಂಶ ಹೊರಬಿದ್ದ ಕೂಡಲೆ ಸೋಲು ಗೆಲುವು ತಿಳಿಯುತ್ತದೆ.ಆದರೆ ಸೋಲು – ಗೆಲುವು ಇದ್ದದೇ. ನಾವೆಲ್ಲರೂ ಯೊಚಿಸಬೇಕಾದ ವಿಷಯ ಕೂಡ ಅದೆ ಎನೆಂದರೆ ಸೋಲುವವರು ಗೆಲ್ಲೂವವರೂ ನಮ್ಮದೆ ಊರಿನವರು,ನಮ್ಮದೆ ಗ್ರಾಮದವರೂ ಆದಕಾರಣ ಗೆದ್ದವರೂ ಸೊತವರ ಮನಸ್ಸನ್ನು ನೋವಿಸುವಂತಹ,ಹಿಯ್ಯಾಳಿಸುವಂತಹ ಕಾರ್ಯಕ್ಕೆ ಯಾರು ಇಳಿಯಬಾರದು.ಎಕೆಂದರೆ ಗ್ರಾಮ ಪಂಚಾಯತ ಚುನಾವಣೆಯೂ ಯಾವುದೆ ಜಾತಿ – ಧರ್ಮ ಅಥವಾ ವರ್ಗಕ್ಕೆ ಸಂಬಂದಿಸಿದಲ್ಲ.ಈ ಚುನಾವಣೆಯು ಗ್ರಾಮದ ಅಬಿವೃದ್ದಿಗಾಗಿ ನಡೆಯುವಂತಹ ಚುನಾವಣೆಯಾಗಿರುತ್ತದೆ.
ಆದಕಾರಣ ನಾವೆಲ್ಲರೂ ಒಂದೆ ಗ್ರಾಮದವರು ಯಾವಾಗಲು ನಾವು ಒಬ್ಬರ ಮುಖ ಒಬ್ಬರೂ ನೋಡುವವರು ಆದಕಾರಣ ನಾವೆಲ್ಲರೂ ಒಟ್ಟಾಗಿ ಬಾಳೋಣ ಒಟ್ಟಾಗಿ ಸೌಹಾರ್ಧತೆಯಿಂದ ಕೂಡಿ ಜೀವಿಸೋಣ
ನಮ್ಮ ಊರು ನಮ್ಮ ಗ್ರಾಮ,,,,,,ಇತರರಿಗೆ ಮಾದರಿಯಾಗೋಣ