Breaking News

ನಂದಗಾಂವ ಗ್ರಾ,ಪಂ, ಗೆ ಅದ್ಯಕ್ಷ, ಉಪಾದಕ್ಷ ಆಯ್ಕೆ

Spread the love

ನಂದಗಾಂವ ಗ್ರಾ,ಪಂ, ಗೆ ಅದ್ಯಕ್ಷ, ಉಪಾದಕ್ಷ ಆಯ್ಕೆ

ಗೋಕಾಕ : ಬೆಳಗಾವಿ ಜಿಲ್ಲಾ ಉಸ್ತುವಾರಿ ಹಾಗೂ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಮಾರ್ಗದರ್ಶನದಲ್ಲಿ ನಂದಗಾಂವ ಗ್ರಾಮ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷರು ಬುಧವಾರ ಅವಿರೋಧವಾಗಿ ಆಯ್ಕೆಯಾದರು.

ಅಧ್ಯಕ್ಷರಾಗಿ ಲಕ್ಷ್ಮಿ ಮಹಾಂತೇಶ ಕರಿಗಾರ, ಉಪಾಧ್ಯಕ್ಷರಾಗಿ ಬಾಳವ್ವ ಸಿದ್ದಪ್ಪ ಜಂಗನ್ನವರ ಆಯ್ಕೆಯಾಗಿದ್ದಾರೆ.

ಈ ಸಂದರ್ಭದಲ್ಲಿ ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ, ಸಚಿವರ ಕಾರ್ಯ ಲಯದ ಆಪ್ತ ಸಹಾಯಕ ಸುರೇಶ್ ಸನದಿ, ಸುಧೀರ ಜೋಡಟ್ಟಿ, ಚುನಾವಣಾ ಅಧಿಕಾರಿ ಸೇರಿದಂತೆ ಗ್ರಾಮ ಪಂಚಾಯಿತಿ ಸದಸ್ಯರು, ಮುಖಂಡರು ಉಪಸ್ಥಿತರಿದ್ದರು.


Spread the love

About fast9admin

Check Also

ಡಾ: ಬಿ,ಆರ್,ಅಂಬೇಡ್ಜರ ಹೊರಾಟದಿಂದ ಇವತ್ತು ಮಹಿಳೆಯರು ಪ್ರತಿ ಕ್ಷೇತ್ರದಲ್ಲಿಯೂ ಪ್ರತಿನಿದಿಸುತ್ತಿದ್ದಾರೆ: ಸುಧಾ ಪೂಜೇರಿ

Spread the loveಡಾ: ಬಿ,ಆರ್,ಅಂಬೇಡ್ಜರ ಹೊರಾಟದಿಂದ ಇವತ್ತು ಮಹಿಳೆಯರು ಪ್ರತಿ ಕ್ಷೇತ್ರದಲ್ಲಿಯೂ ಪ್ರತಿನಿದಿಸುತ್ತಿದ್ದಾರೆ: ಸುಧಾ ಪೂಜೇರಿ ಗೋಕಾಕ : ಯಾವುದೇ …

Leave a Reply

Your email address will not be published. Required fields are marked *