Breaking News

ಸಮಾಜ ಸೇವೆ ಮಾಡಿದ ದಳವಾಯಿ ಕುಟುಂಬದತ್ತ ಮತದಾರರ ಒಲವು

Spread the love

ಸಮಾಜ ಸೇವೆ ಮಾಡಿದ ದಳವಾಯಿ ಕುಟುಂಬದತ್ತ ಮತದಾರರ ಒಲವು

ಅಕಾಲಿಕ ಮರಣದ ಹಿನ್ನೆಲೆಯಲ್ಲಿ ಗೋಕಾಕ ನಗರಸಭೆಗೆ ಎರಡು ವಾರ್ಡಿಗೆ ನಡೆದ ಉಪಚುನಾವಣೆಯಲ್ಲಿ ಅಭ್ಯರ್ಥಿಗಳ ಪ್ರಚಾರ ದಿನದಿನಕ್ಕೆ ಜೊರಾಗುತ್ತಲಿದೆ, ಅದರಂತೆ ವಾರ್ಡ ನಂಬರ 13 ಕ್ಕೆ ನಡೆಯುವ ಉಪಚುನಾವಣೆಯಲ್ಲಿ ತಲತಲಮಾರುಗಳಿಂದ ಜನಸೇವೆ ಮಾಡುತ್ತ ಬಂದಿರುವ ಸಿದ್ದಲಿಂಗಪ್ಪಾ ದಳವಾಯಿಯವರ ಪುತ್ರ ಅಭಿಷೇಕ ದಳವಾಯಿಯವರು ತನ್ನ ಅಜ್ಜಿ, ತಂದೆಯಂತೆ ತಾನು ಕೂಡ ಸಮಾಜ ಸೇವೆ ಮಾಡಲೆಂದು ಸ್ಪರ್ದಿಸಿದ್ದು ಈ ವಾರ್ಡಿಗೆ ಒಳ್ಳೆಯದಾಗಿದೆ,

ಯಾಕೆಂದರೆ ಇಲ್ಲಿನ ಜನತೆಗೆ ತಮಗೆ ಮೂಲಭೂತ ಸೌಕರ್ಯಗಳ ಜೊತೆಯಲ್ಲಿ 13 ನೆ ವಾರ್ಡಿನ ಅಭಿವೃದ್ದಿ ಮಾಡುವಂತಹ ಯುವಕ ಬೇಕಾಗಿತ್ತು ಅವರ ಆಸೆಯಂತೆ ಅಬೀಷೇಕ ಸಿದಲಿಂಗಪ್ಪಾ ದಳವಾಯಿಯವರ ಸ್ಪರ್ದೆಯಿಂದ ನಿಟ್ಟುಸಿರು ಬಿಟ್ಟಂತಾಗಿದೆ ಎನ್ನುತ್ತಿದ್ದಾರೆ, ಈ ವಾರ್ಡಿನ ಜನ,

ಅದಕ್ಲಾಗಿಯೆ ಮೊದಲಿನಿಂದಲೂ ಜಾತಿ,ಬೇದ, ಬಾವ ಮಾಡದೆ ಎಲ್ಲರೂ ನಮ್ಮವರೆ ನಮ್ಮ ಕುಟುಂಬದವರೆ ಎನ್ನುತ್ತಾ ಎಲ್ಲರನ್ನು ಒಂದೆ ದೃಷ್ಟಿಯಲ್ಲಿ ನೋಡುತ್ತ ಬಂದಿರುವ ದಳವಾಯಿ ಕುಟುಂಬದತ್ತ ಮತದಾರರು ತಮ್ಮ ಒಲವನ್ನು ತೊರಿಸುತ್ತಿರುವುದು ಕಂಡು ಬಂದಿದೆ.

ಅದರಂತೆ ಅಬ್ಯರ್ಥಿಯಾದ ಅಭಿಷೇಕ ಸಿದಲಿಂಗಪ್ಪಾ ದಳವಾಯಿ ಇವರು ಕೂಡಾ ತಮ್ಮ ಕುಟುಂಬದ ಹಾಗೂ ಬೆಂಬಲಿಗರೊಂದಿಗೆ ವಾರ್ಡಿನ ಪ್ರತಿ ಮನೆ ಮನೆಗೆ ಬೇಟಿ ನೀಡಿ ಹಿರಿಯರ ಆಶಿರ್ವಾದ ಪಡೆದುಕೊಂಡು ಮತಯಾಚನೆ ಮಾಡುತಿದ್ದಾರೆ,


Spread the love

About Fast9 News

Check Also

ಅರ್ದ ದೇಹ ಸುಟ್ಟ ಮಹಿಳೆಯ ಶವ ಪತ್ತೆ.ಸಾಕ್ಷ ನಾಶ ಪಡಿಸಲು ಎಸಗಿರುವ ಕೃತ್ಯ. ಪೋಲೀಸರಿಂದ ತನಿಖೆ*

Spread the love*ಅರ್ದ ದೇಹ ಸುಟ್ಟ ಮಹಿಳೆಯ ಶವ ಪತ್ತೆ.ಸಾಕ್ಷ ನಾಶ ಪಡಿಸಲು ಎಸಗಿರುವ ಕೃತ್ಯ. ಪೋಲೀಸರಿಂದ ತನಿಖೆ* ಗೋಕಾಕ …

Leave a Reply

Your email address will not be published. Required fields are marked *