Breaking News

ಬೆಳಗಾವಿ ಲೊಕಸಭಾ ಉಪಚುನಾವಣೆಗೆ ಸತೀಶ ಜಾರಕಿಹೋಳಿಯವರಿಗೆ *ಕೈ* ಮಂಗಳಾ ಅಂಗಡಿಯವರಿಗೆ *ಬಿಜೆಪಿ* ಟಿಕೇಟ್

Spread the love

ಬೆಳಗಾವಿ ಲೊಕಸಭಾ ಉಪಚುನಾವಣೆಗೆ ಸತೀಶ ಜಾರಕಿಹೋಳಿಯವರಿಗೆ *ಕೈ* ಮಂಗಳಾ ಅಂಗಡಿಯವರಿಗೆ *ಬಿಜೆಪಿ* ಟಿಕೇಟ್

ಉಪಚುನಾವಣೆಗೆ ಬೆಳಗಾವಿ ಲೋಕಸಭೆ ಕ್ಷೇತ್ರಕ್ಕೆ ಕಾಂಗ್ರೇಸ್ ತನ್ನ ಅಬ್ಯರ್ಥಿಯಾಗಿ ಸತೀಶ ಜಾರಕಿಹೋಳಿಯವರನ್ನು ಘೊಷಣೆ ಮಾಡಿದ ಬೆನ್ನಲೆಯಲ್ಲಿ ಬಿಜೆಪಿಯು ತನ್ನ‌ ಅಬ್ಯರ್ಥಿಯನ್ನಾಗಿ ದಿ. ಸುರೇಶ್ ಅಂಗಡಿ ಅವರ ಪತ್ನಿ ಮಂಗಳಾ ಅಂಗಡಿ ಅವರಿಗೆ ಬೆಳಗಾವಿಯ ಲೊಕಸಭಾ ಉಪಚುನಾಣೆಗೆ ಬಿಜೆಪಿ ಟಿಕೆಟ್ ನೀಡಿದೆ,


Spread the love

About Fast9 News

Check Also

ಅರ್ದ ದೇಹ ಸುಟ್ಟ ಮಹಿಳೆಯ ಶವ ಪತ್ತೆ.ಸಾಕ್ಷ ನಾಶ ಪಡಿಸಲು ಎಸಗಿರುವ ಕೃತ್ಯ. ಪೋಲೀಸರಿಂದ ತನಿಖೆ*

Spread the love*ಅರ್ದ ದೇಹ ಸುಟ್ಟ ಮಹಿಳೆಯ ಶವ ಪತ್ತೆ.ಸಾಕ್ಷ ನಾಶ ಪಡಿಸಲು ಎಸಗಿರುವ ಕೃತ್ಯ. ಪೋಲೀಸರಿಂದ ತನಿಖೆ* ಗೋಕಾಕ …

Leave a Reply

Your email address will not be published. Required fields are marked *