ಘಟಪ್ರಭಾ ಚೆಕಪೊಸ್ಟ್ ಮುಖಾಂತರ ಕಾರಿನಲ್ಲಿ ಸಾಗಿಸುತಿದ್ದ ಲಕ್ಷಗಟ್ಟಲೆ ಹಣ ಪತ್ತೆ, ಅಧಿಕಾರಿಗಳಿಂದ ದಾಖಲೆ ಪರಿಶೀಲನೆ.
ಬೆಳಗಾವಿ ಲೊಕಸಭಾ ಉಪಚುನಾವಣೆಯ ಹಿನ್ನೆಲೆಯಲ್ಲಿ ಘಟಪ್ರಭಾ (ಜೆಜಿಕೊ ಆಸ್ಪತ್ರೆ ) ಹತ್ತಿರ ಇರುವ ಚೆಕ್ ಪೊಸ್ಟನಲ್ಲಿ ಚುನಾವಣೆ ಅಧಿಕಾರಿಗಳಿಂದ ವಾಹನ ತಪಾಸಣೆ ವೆಳೆಯಲ್ಲಿ 50 ಲಕ್ಷ ರೂ, ಪತ್ತೆಯಾಗಿದೆ,
ವಾಹನ ಸಂಖ್ಯೆ MH 10.DL9977, ಪೋರ್ಡ್ ಕಾರಿನಲ್ಲಿ ಸಾಂಗ್ಲಿಯಿಂಧ ಮುನ್ನೋಳಿಗೆ ಜಮೀನು ಖರೀದಿಗೆ ಸಾಗಿಸುತ್ತಿರುವ ಎನ್ನಲಾದ ಹಣವನ್ನು ಸಾಗಿಸುವ ವೇಳೆಯಲ್ಲಿ ಪತ್ತೆಮಾಡಿದ್ದಾರೆ,
ಘಟಪ್ರಭಾ ಸಿ,ಪಿ,ಆಯ್, ಶ್ರೀಶೈಲ ಬ್ಯಾಕೂಡ,,ನೋಡಲ್ ಆಫಿಸರ್ ಪಿ,ಕೆ,ಗಣೇಶಕರ್, ಇವರ ನೇತೃತ್ವದಲ್ಲಿ ತಪಾಸಣೆ ವೇಳೆಯಲ್ಲಿ ಸಿಕ್ಕ ಹಣ, ಚುನಾವಣೆ ಅಧಿಕಾರಿಗಳು ಹಣದ
ದಾಖಲೆಗಳನ್ನು ಪರಿಸಿಲಿಸುತ್ತಿದ್ದಾರೆ.
Fast9 Latest Kannada News