ರಮೇಶ ಜಾರಕಿಹೋಳಿ ಅಭಿಮಾನಿ ಬಳಗದಿಂದ ಸಂಕಷ್ಟರಿಗೆ ದಿನಶಿ ಕಿಟ್ ವಿತರಣೆ
ಗೋಕಾಕದ ಬಡವರ ಬಂದು,ಗೋಕಾಕ ಕ್ಷೇತ್ರದ ನೆಚ್ಚಿನ ನಾಯಕ, ಮಾಜಿ ಸಚಿವರಾದ ಸನ್ಮಾನ್ಯ ಶ್ರೀ ರಮೇಶಣ್ಣಾ ಜಾರಕಿಹೋಳಿ ಮತ್ತು ಕಾರ್ಮಿಕ ದುರಿಣರಾದ ಶ್ರೀ ಅಂಬಿರಾವಣ್ಣಾ ಪಾಟೀಲ ಇವರ ಅಭಿಮಾನಿ ಬಳಗದಿಂದ ಕೊರೊನಾದಿಂದ ಸಂಕಷ್ಟಕ್ಕೆ ಸಿಲುಕಿರುವ ಗೋಕಾಕ ನಗರಸಭೆಯ ನೀರು ಸರಬರಾಜು ಇಲಾಖೆಯಲ್ಲಿ ಗುತ್ತಿಗೆ ಆದಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ಬಡಕುಟುಂಬದವರಿಗೆ ದಿನಶಿ ಕಿಟ್ ವಿತರಿಸುವದಕ್ಕೆ ಸನ್ಮಾನ್ಯ ರಮೇಶ ಜಾರಕಿಹೋಳಿಯವರು ಚಾಲನೆ ನೀಡಿದರು.
ಈ ಸಂದರ್ಬದಲ್ಲಿ ಸಚಿವರ ಆಪ್ತಸಹಾಯಕ ಸುರೇಶ ಸನದಿ, ಗೋಕಾಕ ಬಿಜೆಪಿ ನಗರ ಘಟಕದ ಅದ್ಯಕ್ಷ ಭೀಮಶಿ ಬರಮನ್ನವರ,ಸಮಾಜ ಸೇವಕ ಶಿವಾನಂದ ಹತ್ತಿ,ಹಣಮಂತ ದುರ್ಗನ್ನವರ,ಮುತ್ತುರಾಜ ಜಮಖಂಡಿ,ಅಡಿವೆಪ್ಪಾ ಮಜ್ಜಗಿ,ಶಿವು ಹೀರೆಮಠ, ಸತೀಶ ಮನ್ನಿಕೇರಿ,ರಮೇಶ್ ಬಂಡಿ,ಯುನುಸ್ ನದಾಫ್. ಹಾಗೂ ಇನ್ನಿತರರು ಉಪಸ್ಥಿತರಿದ್ದರು.
 Fast9 Latest Kannada News
Fast9 Latest Kannada News
				 
			 
			 
			 
		 
						
					 
						
					 
						
					 
					
				