*ಚಹಾದಲ್ಲಿ ಸೊಳ್ಳೆ ಬಿದ್ದರು ಸಹ ಅದನ್ನೆ ಗ್ರಾಹಕರಿಗೆ ನೀಡ್ತಾರಂತೆ,,,*
ಇಲ್ಲಿ ಚಹಾ ಕುಡಿಬೇಕಾದರೆ ಎಚ್ಚರವಿರಲಿ ಹೌದು ಗೋಕಾಕನಗರದ ಬಸವೇಶ್ವರ ವೃತ್ತದಿಂದ ಮಿನಿ ವಿಧಾನಸೌದದ ಕಡೆ ಹೊಗುವ ದಾರಿ ಮದ್ಯ ಇರುವ ಶೆಟ್ಟಿ ಶ್ನ್ಯಾಕ್ಸ್ ಗಾಡಾ ಹೊಟೇಲದಲ್ಲಿ ದಿನನಿತ್ಯ ನೂರಾರು ಜನ ಚಹಾ ಕುಡಿಯಲಿಕ್ಕೆ ಅಂತಾ ಬರುತ್ತಾರೆ, ಆದರೆ ಅಲ್ಲಿ ಕೊಡುವ ಚಹಾ ಎಷ್ಟರ ಮಟ್ಟಿಗೆ ಗುಣಮಟ್ಟದ್ದು ಅಂತಾ ಯಾರಾದರೂ ಉಹೆ ಮಾಡಿದ್ದೀರಾ,,,ಇಲ್ಲ,, ಇವತ್ತು ಅವರ ಅಸಲಿ ಕಥೆ ಬಯಲಾಗಿದೆ.
ಚಹಾ ಮಾಡುತ್ತಿರುವಾಗ ಸೊಳ್ಳೆ ಬಿದ್ದರು ಸಹ ಅದನ್ನ ಅದರಲ್ಲೆ ಮುಳಗಿಸಿ ಚಹಾ ಅದೆ ಚಹಾವನ್ನು ಗ್ರಾಹಕರಿಗೆ ನೀಡಿದ್ದಾನೆ, ಬಟ್ಟನಿಗೆ ಚಹಾದಲ್ಲಿ ಸೊಳ್ಳೆ ಬಿದ್ದಿದೆ ಎಂದು ಹೇಳಿದರೂ ಸಹ ಅದನ್ನ ತೆಗೆದು ಬಿಸಾಕಿದರೆ ಮಾಡಿದ್ದ ಚಹಾ ನಷ್ಟವಾಗುತ್ತದೆ ಎಂದು ಸೊಳ್ಳೆಯನ್ನು ಅದರಲ್ಲಿಯೆ ಮುಳುಗಿಸಿ ಗ್ರಾಹಕರಿಗೆ ಅದೆ ಚಹಾ ನೀಡಿದ್ದಾನೆಂದು ತಿಳಿದು ಬಂದಿದೆ, ಅಷ್ಟೆ ಅಲ್ಲಿ ಕೇವಲ ಚಹಾದಲ್ಲಿ ಮಾತ್ರಹೀಗೆ ಮಾಡುತ್ತಾನೋ ಅಥವಾ ಈ ಅಂಗಡಿಯಲ್ಲಿ ಮಾಡೋ ಇನ್ನುಳಿದ ತಿಂಡಿ ತಿನಿಸುಗಳಲ್ಲಿ ಎನಾದರೂ ಬಿದ್ದರೆ ಅದನ್ನು ತೆಗೆಯುತ್ತಾನೋ ಇಲ್ಲ ಮಾಡಿದ್ದು ನಷ್ಟವಾಗುತ್ತದೆ ಎಂದು ಅದರಲ್ಲಿ ಮುಳುಗಿಸಿ ತಿಂಡಿಗಳನ್ನು ಗ್ರಾಹಕರಿಗೆ ನೀಡುತಿದ್ದಾನೋ ಯಾರು ಬಲ್ಲರು,,,, ಯಾಕೆಂದರೆ ಎಲ್ಲಿಂದಲೋ ಬಂದು ಗೋಕಾಕದ ಜನತೆಗೆ ಎನೆ ಮಾಡಿಕೊಟ್ಟರೂ ಸಹ ಅದನ್ನು ಸ್ವಿಕರಿಸುತ್ತಾರೆ ಎಂದು ತಿಳಿದುಕೊಂಡಿದ್ದಾರೋ ಗೊತ್ತಿಲ್ಲ,,ಇದು ಇನ್ನೂ ಗೋಕಾಕದ ಜನತೆಗೆ ದಿನಾಲು ಶೆಟ್ಟಿ ಶ್ನ್ಯಾಕ್ಸ್ ದಲ್ಲಿ ಚಹಾ ,ತಂಡಿ ತಿನ್ನುವ ಗ್ರಾಹಕರಿಗೆ ಬಿಟ್ಟಿದ್ದು,,