ಹೊಟೇಲ ಮ್ಯಾನೆಜಮೆಂಟ್ ನಿರ್ಲಕ್ಷದಿಂದ ಶಾಟ್ ಸರ್ಕ್ಯೂಟ್ ತಪ್ಪಿದ ಬಾರಿ ಅನಾಹುತ,,,ಗ್ರಾಹಕರೆ ಎಚ್ಚರ!!
ಗೋಕಾಕದಲ್ಲಿರುವ ಫಂಜುರ್ಲಿ ಹೊಟೇಲ ಮ್ಯಾನೆಜ್‌ಮೆಂಟ್ ಇವರ ನಿರ್ಲಕ್ಷದಿಂದ ಇವತ್ತು ದೊಡ್ಡ ಅನಾಹುತವೆ ಆಗುವ ಸಂಭವದಲ್ಲಿತ್ತುಅದೃಷ್ಟಾವಶ ಯಾವುದೆ ಅನಾಹುತ ಅಗಲಿಲ್ಲ ಅಷ್ಟೆ ಇವರ ನಿರ್ಲಕ್ಷ ಹೇಗೆ ಎಂದರೆ ತಮ್ಮ ಹೊಟೇಲಗೆ ಸಂಪರ್ಕ ತೆಗೆದುಕೊಂಡು ವಿದ್ಯುತ ನಲ್ಲಿ ತ್ರಿಪಿಜ ಇದ್ದು ಒಂದು ನ್ಯೂಟ್ರಲ್ ಇರುತ್ತದೆ,
ಕೆಲವು ದಿನಗಳ ಹಿಂದೆನೆ ತ್ರಿಪೀಜನಲ್ಲಿ ಒಂದು ಮೆಲ್ಟ್ ಆಗಿತ್ತು ಅದು ಮ್ಯಾನೆಜ್‌ಮೆಂಟನವರಿಗೆ ಗೊತ್ತಿದ್ದರು ಸಹ ಸರಿಪಡಿಸುವದಕ್ಕಿಂತ ತಮ್ಮ ಹೊಟೇಲ್ ಬಿಜಿನೆಸ್ ಮುಖ್ಯ ಎನಿಸುತ್ತು, ಎಲ್ಲಿಂದಲೋ ಬಂದು ಈ ರೀತಿ ಜನರ ಜೀವದ ಜೊತೆ ಚೆಲ್ಲಾಟ ಆಡುತ್ತಿರುವ ಪಂಜುರ್ಲಿ ಹೊಟೇಲಗೆ ಇನ್ಮುಂದೆ ಗ್ರಾಹಕರು ಹೋಗಬೇಕಾದರೆ ಯೊಚನೆ ಮಾಡಿ ಹೋಗಬೇಕಾಗಿದೆ, ಇವತ್ತು ವಿದ್ಯುತ್ ಶಾಟ್ ಸರ್ಕ್ಯೂಟ್ ಅಂತ ಹೇಳಿ ತನ್ನ ನಿರ್ಲಕ್ಷಕ್ಕೆ ತೆಪ ಹಚ್ಚುವ ಕೆಲಸ ಮಾಡಿದ್ದಾರೆ, ಒಂದು ವೇಳೆ ಹೊಟೇಲನಲ್ಲಿ ಇದ್ದಾಗ ಎನಾದರೂ ಅನಾಹುತ ಆದರೆ ಹೊಣೆ ಯಾರು,,,ಅನ್ನೊದೆ ಪ್ರಶ್ನೆಯಾಗಿದೆ, ಹಾಗಾದರೆ ಈ ಹೊಟೇಲಗೆ ಹೋಗಬೇಕಾಗಿದ್ದು ನಿಮಗೆ ಬಿಟ್ಟಿದ್ದು,,,
Fast9 Latest Kannada News