- ಬಸ್ಸಗಾಗಿ ಪ್ರಯಾಣಿಕರ ಪರದಾಟ,,,

ಬಸ್‌ಗಾಗಿ ಪರದಾಟ ರಾಜ್ಯದಾದ್ಯಂತ ಪ್ರಯಾಣಿಕರು ಬಸ್‌ಗಾಗಿ ಪರದಾಡುತ್ತಿರುವ ಬಗ್ಗೆ ವರದಿಯಾಗಿದೆ. ನಾಳೆ ಮತದಾನದ ಹಿನ್ನಲೆಯಲ್ಲಿ ಕೆಎಸ್‌ಆರ್‌ಟಿಸಿ,ಬಿಎಂಟಿಸಿ ತನ್ನ ಎಲ್ಲಾ ನಿಗಮಗಳಿಂದ ಸಾವಿರಾರುಬಸ್‌ಗಳನ್ನು ಚುನಾವಣಾ ಕರ್ತವ್ಯಕ್ಕೆ ನಿಯೋಜನೆ ಮಾಡಿದೆ. ಇದರಿಂದಾಗಿ ಇಂದು ಮತ್ತು ನಾಳೆ ಬಸ್ ಪ್ರಯಾಣಿಕರಿಗೆ ಅನಾನುಕೂಲವಾಗಲಿದೆ. ವಿವಿದೆಡೆ ಪ್ರಯಾಣ ಮಾಡುವವರು ಬಸ್‌ಗಾಗಿ ಕಾಯುತ್ತಿರುವ ಸ್ಥಿತಿ ಸಾಮಾನ್ಯವಾಗಿ ಕಂಡು ಬರುತ್ತಿದೆ. ಗುರುವಾರ ಬೆಳಗ್ಗಿನಿಂದ ಬಸ್‌ಗಳು ಎಂದಿನಂತೆ ಕಾರ್ಯಾಚರಣೆ ಮಾಡಲಿವೆ.
Fast9 Latest Kannada News