Breaking News

ಮತ್ತೆ ಪ್ರೆಂಡ್ಸ್ ಆದ್ರಾ ಜಾರಕಿಹೋಳಿ ಮತ್ತು ಡಿಕೆಸಿ

Spread the love

ಮತ್ತೆ ಪ್ರೆಂಡ್ಸ್ ಆದ್ರಾ ಜಾರಕಿಹೋಳಿ ಮತ್ತು ಡಿಕೆಸಿ

ರಾಜಕಾರಣದಲ್ಲಿ ಯಾರೂ ಶಾಶ್ವತ ಮಿತ್ರರೂ ಅಲ್ಲ,ಶತ್ರುಗಳೂ ಅಲ್ಲ ಅನ್ನುವ ಮಾತಿದೆ. ಇದಕ್ಕೆ ತಕ್ಕಂತೆ ಡಿಕೆಶಿ, ರಮೇಶ್ ಜಾರಕಿಹೊಳಿ ನಡೆದುಕೊಂಡಿದ್ದಾರೆ.ವಿಧಾನಸಭೆ ಅಧಿವೇಶನದ ಮೊದಲ ದಿನ ಈ ಇಬ್ಬರು ನಾಯಕರು ವಿಧಾನಸೌಧದ ಮೊಗಸಾಲೆಯಲ್ಲಿ
ಪರಸ್ಪರ ಭೇಟಿಯಾಗಿದ್ದರು. ಈ ವೇಳೆ ಡಿಕೆಶಿ ರಮೇಶ್ ಜಾರಕಿಹೊಳಿಗೆ ಹ್ಯಾಂಡ್ ಶೇಕ್ ಮಾಡಿ ಹೇಗಿದ್ದೀರಿ ಎಂದು ಕೇಳಿದ್ದಾರೆ. ರಮೇಶ್ ಚೆನ್ನಾಗಿದ್ದೀನಿ ಎಂದಿದ್ದಾರೆ.ಇವರಿಬ್ಬರ ಫ್ರೆಂಡ್‌ಶಿಪ್ ನೋಡಿ ಉಳಿದ ನಾಯಕರು ಖುಷಿಪಟ್ಟಿದ್ದಾರೆ.


Spread the love

About Fast9 News

Check Also

ಅರ್ದ ದೇಹ ಸುಟ್ಟ ಮಹಿಳೆಯ ಶವ ಪತ್ತೆ.ಸಾಕ್ಷ ನಾಶ ಪಡಿಸಲು ಎಸಗಿರುವ ಕೃತ್ಯ. ಪೋಲೀಸರಿಂದ ತನಿಖೆ*

Spread the love*ಅರ್ದ ದೇಹ ಸುಟ್ಟ ಮಹಿಳೆಯ ಶವ ಪತ್ತೆ.ಸಾಕ್ಷ ನಾಶ ಪಡಿಸಲು ಎಸಗಿರುವ ಕೃತ್ಯ. ಪೋಲೀಸರಿಂದ ತನಿಖೆ* ಗೋಕಾಕ …

Leave a Reply

Your email address will not be published. Required fields are marked *