Breaking News

ನಾಳೆ ಕೊನೆ ದಿನ ಪ್ಯಾನ್ ಆಧಾರ ಲಿಂಕ್ ಮಾಡಿಸದಿದ್ದರೆ ದಂಡ್ ಪಿಕ್ಸ್.

Spread the love

ನಾಳೆ ಕೊನೆ ದಿನ ಪ್ಯಾನ್ ಆಧಾರ ಲಿಂಕ್ ಮಾಡಿಸದಿದ್ದರೆ ದಂಡ್ ಪಿಕ್ಸ್.

ಪ್ಯಾನ್‌ಕಾರ್ಡ್ ಮತ್ತು ಆಧಾರ್ ಜೋಡಣೆಗೆ ನಾಳೆ ಕೊನೆಯ ದಿನವಾಗಿದೆ. ಈ ಬಗ್ಗೆ ಈ ಹಿಂದೆಯೇ ಸರ್ಕಾರ ಆದೇಶ ಹೊರಡಿಸಿದ್ದು, ಆ ಬಳಿಕ ಈ ಪ್ರಕ್ರಿಯೆಗೆ 10,000 ರೂಪಾಯಿ ದಂಡ ಕಟ್ಟಬೇಕಿದೆ.ಆಧಾರ್-ಪ್ಯಾನ್ ಲಿಂಕ್ ಆಗದೇ ಇದ್ದರೆ ಯಾವುದೇ ಬ್ಯಾಂಕ್ ಹಾಗೂ ಹಣಕಾಸು ವಹಿವಾಟು ನಡೆಸಲು ಸಾಧ್ಯವಾಗುವುದಿಲ್ಲ. ಅಷ್ಟೇ ಅಲ್ಲ ಬ್ಯಾಂಕ್ ಖಾತೆಗಳು ಡಿ-ಆಕ್ಟಿವೇಟ್ ಆಗಲಿವೆ ಎಂದು ಹೇಳಲಾಗಿದೆ. ಸರ್ಕಾರದ ಸೌಲಭ್ಯಗಳನ್ನು ಪಡೆಯಲು ಕೂಡ ಆಧಾರ್-ಪ್ಯಾನ್ ಲಿಂಕ್ ಕಡ್ಡಾಯವಾಗಿದೆ.


Spread the love

About Fast9 News

Check Also

ಡಾ: ಬಿ,ಆರ್,ಅಂಬೇಡ್ಜರ ಹೊರಾಟದಿಂದ ಇವತ್ತು ಮಹಿಳೆಯರು ಪ್ರತಿ ಕ್ಷೇತ್ರದಲ್ಲಿಯೂ ಪ್ರತಿನಿದಿಸುತ್ತಿದ್ದಾರೆ: ಸುಧಾ ಪೂಜೇರಿ

Spread the loveಡಾ: ಬಿ,ಆರ್,ಅಂಬೇಡ್ಜರ ಹೊರಾಟದಿಂದ ಇವತ್ತು ಮಹಿಳೆಯರು ಪ್ರತಿ ಕ್ಷೇತ್ರದಲ್ಲಿಯೂ ಪ್ರತಿನಿದಿಸುತ್ತಿದ್ದಾರೆ: ಸುಧಾ ಪೂಜೇರಿ ಗೋಕಾಕ : ಯಾವುದೇ …

Leave a Reply

Your email address will not be published. Required fields are marked *