Breaking News

ಜಶ್ನೇ ಈದ್ ಮಿಲಾದುನ್ನಬಿ ಅಂಗವಾಗಿ ಹಣ್ಣು ಹಂಪಲು ವಿತರಣೆ

Spread the love

ಜಶ್ನೇ ಈದ್ ಮಿಲಾದುನ್ನಬಿ ಅಂಗವಾಗಿ ಹಣ್ಣು ಹಂಪಲು ವಿತರಣೆ

ಘಟಪ್ರಭಾ: ಜಶ್ನೇ ಈದ್ ಮಿಲಾದುನ್ನಬಿ (ಮೊಹ್ಮದ್ ಪೈಗಂಬರ್ ಜಯಂತಿ) ಅಂಗವಾಗಿ ಶನಿವಾರದಂದು ಸ್ಥಳೀಯ ಸೋಸಿಯಲ್ ವೆಲ್ ಫೇರ್ ಟ್ರಸ್ಟ್ ವತಿಯಿಂದ ಇಲ್ಲಿಯ ಕೆ ಎಚ್ ಐ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಒಳ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ ಮತ್ತು ಘಟಪ್ರಭಾ ಪೋಲಿಸ್ ಠಾಣೆಯ ಸಿಬ್ಬಂದಿಗಳಿಗೆ ಬೆಳಿಗ್ಗೆಯ ಉಪಹಾರ ನೀಡಿದರು.

ಈ ಸಂದರ್ಭದಲ್ಲಿ ಸೋಸಿಯಲ್ ವೆಲ್ ಫೇರ್ ಟ್ರಸ್ಟ್ ನ ಸದಸ್ಯರುಗಳಾದ ಅಕ್ಯೂಬ ಸಯ್ಯದ,ಎಮ್ ಡಿ ಓಬೈದರಾಜ ನೈಮಿ,ಸಾಕೀಬ ನಾಗಠಾಣ,ನವಾಜ ಮಕಾನದಾರ,ತೌಶೀಫ ಮುಲ್ಲಾ, ಸುಪಿಯಾನ ಸೌದಾಗರ,ಅಹ್ಮದ ಮಕಾನದಾರ,ಅಕ್ಬರ ಪಠಾಣ, ಉಪಸ್ಥಿತರಿದ್ದರು.


Spread the love

About Fast9 News

Check Also

ಗ್ರಾಮೀಣ ಮಕ್ಕಳಿಗೆ ಶಿಕ್ಷಣ ನೀಡುವ ನಿಜಗುಣದೇವ ಸ್ವಾಮಿಜಿಯವರ ಕಾರ್ಯ ಶ್ಲಾಘನೀಯ: ಸರ್ವೋತ್ತಮ ಜಾರಕಿಹೊಳಿ

Spread the loveಗ್ರಾಮೀಣ ಮಕ್ಕಳಿಗೆ ಶಿಕ್ಷಣ ನೀಡುವ ನಿಜಗುಣದೇವ ಸ್ವಾಮಿಜಿಯವರ ಕಾರ್ಯ ಶ್ಲಾಘನೀಯ: ಸರ್ವೋತ್ತಮ ಜಾರಕಿಹೊಳಿ ಸಂಗನಕೇರಿ ಗ್ರಾಮದಲ್ಲಿ ಶ್ರೀ …

Leave a Reply

Your email address will not be published. Required fields are marked *