ನಯಿಮ ಜಮಾದಾರ ಕುಟುಂಬಕ್ಕೆ ಸಚಿವ ಸತೀಶ ಜಾರಕಿಹೋಳಿ ಇವರಿಂದ ಸಾಂತ್ವಾನ
ಗೋಕಾಕ : ತಮ್ಮ ಆಪ್ತರಲ್ಲಿ ಒಬ್ಬರಾದ ಗೋಕಾಕ ನಗರದ ಯುವ ಮುಖಂಡ ನಯೀಮ ಜಮಾದಾರ ಅವರ ತಾಯಿ ಶ್ರೀಮತಿ ಮಾಶಾಬಿ ಅಕ್ಬರ್ ಜಮಾದರ ಅವರು ವಯೊವೃದ್ದ ಕಾರಣದಿಂದ ನಿಧನ ಹೊಂದಿದ್ದರು.ನಯೀಮ್ ಜಮಾದಾರ ಅವರ ಮನೆಗೆ ಲೋಕೋಪಯೋಗಿ ಸಚಿವ,ಬೆಳಗಾವಿ ಜಿಲ್ಲಾ ಉಸ್ತುವಾರಿಯದ ಸತೀಶ ಜಾರಕಿಹೊಳಿ ಅವರು ಇಂದು ಅವರ ಮನೆಗೆ ಭೇಟಿ ನೀಡಿ, ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದರು.ಈ ಸಂದರ್ಭದಲ್ಲಿ ಸಮಾಜದ ಹಿರಿಯರು ಉಪಸ್ಥಿತರಿದ್ದರು.