ಕಬ್ಬಿಣ ಸಾಗಿಸುತ್ತಿದ್ದ ಲಾರಿಗೆ ಹಿಂಬದಿಯಿಂದ ಮತ್ತೊಂದು ಲಾರಿ ಡಿಕ್ಕಿ.
ಕೋಳಿ ಸಾಗಿಸುತ್ತಿದ್ದ ಲಾರಿ, ಕಬ್ಬಿಣ ಸಾಗಿಸುತ್ತಿದ್ದ ಲಾರಿಗೆ ಡಿಕ್ಕಿ.
ಕೋಳಿ ಸಾಗಿಸುತ್ತಿದ್ದ ಚಾಲಕ, ಸೇರಿ ಇಬ್ಬರು ಸ್ಥಳದಲ್ಲೇ ಸಾವು.
ತಿಪಟೂರು ಮೂಲದ ಚಂದನ್ ಗೌಡ(22) ಕುಮಾರ(17) ಸಾವು.
ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕು ಹಿಂಡಸ್ಕಟ್ಟೆ ಬಳಿ ಘಟನೆ.
ಡಿಕ್ಕಿ ರಭಸಕ್ಕೆ ಲಾರಿಯ ಒಳಗೆ ನುಗ್ಗಿದ ಕಬ್ಬಿಣದ ಸರಳುಗಳು.
ಸ್ಥಳಕ್ಕೆ ಹಿರಿಯೂರು ಗ್ರಾಮಾಂತರ ಠಾಣೆ PSI ಮಹೇಶ್ ಗೌಡ ಬೇಟಿ, ಪರಿಶೀಲನೆ.
ಹಿರಿಯೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.
Fast9 Latest Kannada News