ಬೆಳಗಾವಿಗೆ ಆಗಮಿಸಿದ ಅಮಿತ ಷಾ ಜನಸವಕ ರಮೇಶ ಜಾರಕಿಹೋಳಿಯಿಂದ ಅದ್ದೂರಿ ಸ್ವಾಗತ
ಬೆಳಗಾವಿ : ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಕೇಂದ್ರ ಗೃಹ ಸಚಿವ 
ಅಮಿತ್ ಶಾ ಗೆ ಅದ್ದೂರಿಯಾಗಿ ಸ್ವಾಗತಕೋರಿದ ಸ್ಥಳೀಯ ನಾಯಕರು.
ಹೂಗುಚ್ಚನೀಡಿ ಸ್ವಾಗತ ಮಾಡಿಕೊಂಡ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ.
ಡಿಸಿಎಂ ಲಕ್ಷ್ಮಣ ಸವದಿ, ರಾಜ್ಯಸಭಾ ಸದಸ್ಯ ಈರಣ್ಣಾ ಕಡಾಡಿ, ಶಾಸಕರಾದ ಅಭಯ್ ಪಾಟೀಲ್, ಅನಿಲ ಬೆನಕೆ, ಮಹೇಶ್ ಕುಮಟ್ಟಳ್ಳಿಯವರಿಂದ ಸ್ವಾಗತ.
Fast9 Latest Kannada News