ಬಸವಜ್ಯೋತಿ ಐಟಿಐ ಕಾಲೇಜು ಶೇ ನೂರರಷ್ಟು ಪಲಿತಾಂಶ,
ಗೋಕಾಕ ನಗರದ 24ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವ ಪ್ರಪ್ರಥಮ ಬಸವಜ್ಯೋತಿ ಐ ಟಿ ಐ
ಕಾಲೇಜು ನಮ್ಮ ವಿದ್ಯಾ ಸಂಸ್ಥೆಯಲ್ಲಿ ತರಬೇತಿ ಪಡೆದ ವಿದ್ಯಾರ್ಥಿಗಳಿಂದ ನೂರಕ್ಕೆ ನೂರರಷ್ಟು ಫಲಿತಾಂಶ ಆಗಿದೆ.ರಾಷ್ಟ್ರೀಯ ವೃತ್ತಿ ಶಿಕ್ಷಣ ಪರಿಷತ್ ನವದೆಹಲಿ ಯಿಂದ ನಡೆದ ಸನ್ 2020/22 ನೇ ಸಾಲಿನ ಫಲಿತಾಂಶದಲ್ಲಿ ಫಿಟ್ಟರ್ವಿಭಾಗದ ರವಿ ಸಿದ್ಧಯ್ಯಗೊಳ ಪ್ರಥಮ ಸ್ಥಾನ ಪಡೆದರೆ, ನಿರ್ವಾಣಿ ವಠಾರ ದ್ವಿತೀಯ ಹಾಗೂ ಬಸವರಾಜ ಗೇಟಿನ ತೃತೀಯ ಸ್ಥಾನ ಪಡೆದಿರುತ್ತಾರೆ. ಎಲೆಕ್ನಿಶಿಯನ್ ವಿಭಾಗದಲ್ಲಿ ಮಲ್ಲಿಕಾರ್ಜುನ ವಣಕಿ ಪ್ರಥಮ ಸ್ಥಾನ ಪಡೆದರೆ,
ಹಣಮಂತ ದ್ಯಾಮಕ್ಕಾಗೋಳ ದ್ವಿತೀಯ ಸ್ಥಾನ ಹಾಗೂ ಅಬ್ದುಲ ಸಯ್ಯದ ತೃತೀಯ ಸ್ಥಾನ ಪಡೆದಿರುತ್ತಾರೆ.
ಎಲೆಕ್ಟ್ರಾನಿಕ್ ಮೆಕ್ಯಾನಿಕ್ ವಿಭಾಗದಲ್ಲಿ ಹರುಷ ಹುಕ್ಕೇರಿ ಪ್ರಥಮ ಸ್ಥಾನ ಪಡೆದರೆ, ಭರತ ಇಂಚಲ ದ್ವಿತೀಯ ಹಾಗೂಓಂಕಾರ ಗುಡ್ಡದಮನಿ ತೃತೀಯ ಸ್ಥಾನ ಪಡೆದಿರುತ್ತಾರೆ. ಹಾಗೂ 2021/23 ನೇ ಸಾಲಿನ ಪ್ರಥಮ ವರ್ಷದ ವಿದ್ಯಾರ್ಥಿಗಳ ಫಲಿತಾಂಶ ಕೂಡಾ ನೂರರಷ್ಟು ಆಗಿದೆ. ಉತ್ತೀರ್ಣರಾದ ಎಲ್ಲ ವಿದ್ಯಾರ್ಥಿಗಳನ್ನು ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಅಶೋಕ ಲಗಮಪ್ಪಗೋಳ ಮತ್ತು ಕಾಲೇಜಿನ ಪ್ರಾಚಾರ್ಯರು ಆದ ಲೋಕೇಶ ಎಸ್ ಜಾಧವ ಮತ್ತು ಸಿಬ್ಬಂದಿ ವರ್ಗದವರು ಅಭಿನಂದಿಸಿದ್ದಾರೆ.