ಕೋರೋನಾ ನಿಯಮ ಉಲ್ಲಂಘನೆ ಮಾಡಿದ ಅಧಿಕಾರಿಗಳು..
ಕೇಂದ್ರ ಸರ್ಕಾರ ಹಲವು ಕೋರೋನಾ ನಿಯಮ ಮಾಡಿದೆ .. ಗಡಿ ಜಿಲ್ಲೆಯ ಬೀದರ್ ನಲ್ಲಿ ಅಧಿಕಾರಿಗಳು ಕೋರೋನಾ ನಿಯಮ ಗಾಳಿಗೆ ತೂರಿದ ಬೀದರ ಜಿಲ್ಲೆಯ ಜನವಾಡ ಗ್ರಾಮ ಪಂಚಾಯತ ಅಧಿಕಾರಿ ಹಾಗೂ ಚುನಾವಣಾ ಅಧಿಕಾರಿಗಳ ಮತ್ತು ನಾಮ ಪತ್ರ ಸಲ್ಲಿಸಲು ಬಂದ ಉಮೇದಾರರು..
ಕರೋನಾ ವೈರಸ್ ಮೊಟ್ಟಮೊದಲ ಕಾಣಿಸಿಕೊಂಡ ವೈರಸ್ ಬೀದರ್ ನಲ್ಲಿ ..ಜಿಲ್ಲಾ ಆಡಳಿತ ಮತ್ತು ಪೊಲೀಸ್ ಇಲಾಖೆ ಹಗಲು ರಾತ್ರಿ ಕೆಲಸ ಮಾಡಿ ಕೋರೋನಾ ವೈರಸ್ ಹತೋಟಿಗೆ ತಂದಿದ್ದಾರೆ.. ಆದರೆ ಇಲ್ಲಿರುವ ಕೆಳಮಟ್ಟದ ಅಧಿಕಾರಿಗಳು ಕೋರೋನಾ ನಿಯಮ ಉಲಂಘನೆ ಮಾಡಿ ಮತ್ತು ಪಾಲನೆ ಮಾಡದೆ ಇರದು..
ಕೋರೋನಾ ಭಯದಿಂದ ಸುಪ್ರೀಂ ಕೋರ್ಟ್ ಆರು ತಿಂಗಳ ಮುಂದೆ ಹಾಕಿದರು.. ಗ್ರಾಮ ಪಂಚಾಯತ ಜನ ಪ್ರತಿನಿಧಿಗಳ ಅವದಿ ಮುಗಿದರು ಚುನಾವಣೆ ಮಾಡದೆ ಆರು ತಿಂಗಳ ವಿಳಂಬವನ್ನು ಮಾಡಿದರು..
ನ್ಯಾಯಲಯದ ಆದೇಶದಂತೆ ಮೇರೆಗೆ ಕೇಲವು ಷರತ್ತುಗಳನ್ನು ವಿಧಿಸಿ ಗ್ರಾಮ ಪಂಚಾಯತ ಚುನಾವಣೆಗೆ ಅವಕಾಶ ಮಾಡಿಕೊಟ್ಟಿದೆ..
ರಾಜ್ಯ ಸರ್ಕಾರದ ಕರೋನಾ ವೈರಸ್ ಮುಂಜಾಗ್ರತಾ ನೀಯಮಗಳನ್ನು ಪಾಲಿಸಿದೆ ಚುನಾವಣಾ ಅಧಿಕಾರಿಗಳು ಸಾಮಾನ್ಯವಾಗಿ ಪಾಲಿಸಬೇಕಾದ ಶಿಸ್ತನ್ನು ಕಾಪಾಡದ ಬೀದರ ಜಿಲ್ಲೆಯ ಜನವಾಡ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿ ಚಿನಾವಣಾ ಅಧಿಕಾರಿಗಳು ಈ ಗ್ರಾಮ ಪಂಚಾಯತ ಚುನಾವಣೆಗೆ ನಾಮಪತ್ರ ಸಲ್ಲಿಸಲು ಬಂದ ಅಭ್ಯರ್ಥಿಗಳು ತಮ್ಮ ಬೆಂಬಲಿಗರೊಂದಿಗೆ ಬಂದು ನಾಮ ಪತ್ರ ಸಲ್ಲಿಸಿದರು..
ಆದರೆ ಮಾಸ್ಕ ಧರಿಸದೆ ಸಮಾಜಿಕ ಅಂತರ ಕಾಪಾಡದೆ ಹಳ್ಳಿಯಲ್ಲಿ ನೇರೆಯುವ ಸಂತೆ ಯಂತೆ ಜನರು ನೇರೆದಿರು ಯಾವುದೆ ಶಿಸ್ತಿನ ಕ್ರಮಕ್ಕೆ ಮುಂದಾಗದ ಅಧಿಕಾರಿಗಳು ತಾವೆ ಕರೋನಾ ವೈರಸ್ ನಿಯಮಗಳನ್ನು ಉಲ್ಲಂಘನೆ ಮಾಡಿ ಮಾಸ್ಕ ಧರಿಸದೆ ಸಮಾಜಿಕ ಅಂತರ ಕಾಪಾಡದೆ ಇರುವ ಅಧಿಕಾರಿಗಳು.