ಕೇಂದ್ರ ಸರಕಾರ ತಂದ ಕಾಯಿದೆಗಳು ರೈತರಿಗೆ ಅನೂಕೂಲವಾಗಿವೆ
ಗೋಕಾಕದ ಬೆಳಗಾವಿ ಉಸ್ತುವಾರಿ ಸಚಿವ ಹಾಗೂ ಜಲಸಂಪನ್ಮೂಲ ಸಚಿವರ ಗೃಹ ಕಚೇರಿಯಲ್ಲಿ ಭಾರತೀಯ ಜನತಾ ಪಾರ್ಟಿ ಗೋಕಾಕ ನಗರ ಮತ್ತು ಗ್ರಾಮೀಣ ಮಂಡಳದ ವತಿಯಿಂದ ಬಿಜೆಪಿ ರೈತ ಮೊರ್ಚಾದಿಂದ ಪತ್ರಿಕಾಗೊಷ್ಟಿಯಲ್ಲಿ ಕರೆಯಲಾಗಿತ್ತು
ಈ ಸಮಯದಲ್ಲಿ ಜಿಲ್ಲಾ ಬಿಜೆಪಿ ಕಾರ್ಯದರ್ಶಿಯಾದ ಬಸವರಾಜ ಹೀರೆಮಠ ಮಾತನಾಡಿ
ಗೊ ಹತ್ಯೆ ನೀಷೆದ ಮಾಡಿದ್ದಕ್ಕೆ ಸ್ವಾಗತಕೊರುತ್ತಾ ಹಾಗೂ ಕೇಂದ್ರ ಸರ್ಕಾರ ರೈತ ಕಾಯ್ದೆ ಮಸೂದೆಗಳನ್ನು ಅನೂಮೊದಿಸಿ ಪ್ರದಾನ ಮಂತ್ರಿ ನರೇಂದ್ರ ಮೋದಿಯವರಿಗೆ ಹೃದಯ ಪೂರ್ವಕ ಅಭಿನಂದನೆ ಸಲ್ಲಿಸಿದರು
ಹಾಗೂ ರೈತರಿಗೆ ತಂದಹ ಮೂರು ಕಾಯಿದೆಗಳಾದ ರೈತರ ಉತ್ಪನ್ನ ವ್ಯಾಪಾರ ಮತ್ತು ವಾಣಿಜ್ಯ ಮಸೂದೆ, ರೈತರ ಬೆಳೆಗಳಿಗೆ ಬೆಲೆ ಭರವಸೆ ಮತ್ತು ಸೇವಾ ಒಪ್ಪಂದ ಮಸೂದೆ.ಮತ್ತು ಅಗತ್ಯ ಸರಕುಗಳು ಮಸೂದೆಗಳು ರೈತರಿಗೆ ಅನೂಕೂಲವಾಗಿವೆ, ಅದಲ್ಲದೆ ದಲ್ಲಾಳಿಗಳಿಂದ ತಪ್ಪಿಸಲು ಈ ಮಸೂದೆಯನ್ನು ತಂದಿದೆ, ಅದಲ್ಲದೆ ಬಹು ದಿನಗಳದ ಬೇಡಿಕೆಯಾಗಿರುವ ಗೊ ಹತ್ಯೆ ಮಸೂದೆಯನ್ನು ಮುಖ್ಯಮಂತ್ರಿ ಯಡಿಯೂರಪ್ಪನವರು ಮಂಡನೆ ಮಾಡಿ ಗೊಮಾತೆಗಳನ್ನು ರಕ್ಷಿಸಿದ್ದಾರೆ,
ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ನಗರ ಘಟಕದ ಅದ್ಯಕ್ಷರಾದ ಬೀಮಶಿ ಬರಮನ್ನವರ, ನಗರ ಪ್ರದಾನ ಕಾರ್ಯದರ್ಶಿ ಜಯಾನಂದ ಹುಣಶ್ಯಾಳಿ.ರೈತ ಮೊರ್ಚಾ ಅದ್ಯಕ್ಷರಾದ ಸುರೇಶ ಪತ್ತಾರ.ಹನುಮಂತ ಕಾಳಗುಂಡಿ, ರಮೇಶ ಚಿಕ್ಕನ್ನವರ, ಮಂಜುನಾಥ ಮಾವರಕರ ಉಪಸ್ಥಿತರಿದ್ದರು.