ಬೆಳಗಾವಿ ಗ್ರಾಮೀಣ ಬಾಗದಲ್ಲಿ ಬಿಜೆಪಿಯದ್ದೆ ಹವಾ,,,
ಮೊನ್ನೆ ನಡೆದ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಬೆಳಗಾವಿ ಗ್ರಾಮೀಣ ಭಾಗದಲ್ಲಿ ಮತ್ತೆ ಬಿಜೆಪಿ ಮೆಲುಗೈ ಸಾಧಿಸಿದೆ.
ಬಿಜೆಪಿ ಮತ್ತು ಕಾಂಗ್ರೇಸ್ ನಡುವೆ ಪ್ರತಿಷ್ಟಿತೆಗೆ ಕಾರಣವಾಗಿದ್ದ ಬಿಜೆಪಿ ಗ್ರಾಮೀಣ ಬಾಗದಲ್ಲಿ ನಡೆದ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಒಟ್ಟು 719 ಸ್ಥಾನದಲ್ಲಿ 339 ಬಿಜೆಪಿ ತನ್ನ ತೆಕ್ಕೆಗೆ ಪಡೆದುಕೊಂಡು ಮತ್ತೆ ಬೆಳಗಾವಿ ಗ್ರಾಮೀಣ ಬಾಗದಲ್ಲಿ ಬಿಜೆಪಿ ತನ್ನ ಹವಾ ತೊರಿಸಿದೆ. ನಾವು ಬರೊವರೆಗೂ ಮಾತ್ರ ಬೇರೆಯವರ ಹವಾ ನಾವು ಬಂದ ಮೇಲೆ ನಮ್ಮದೆ ಹವಾ ಎನ್ನುವಂತಾಗಿದೆ.
ಇವತ್ತು ಸುಳೆಭಾಂವಿ, ಬಿ,ಕೆ,ಕಂಗ್ರಾಳಿ, ಕರಡಿಗುದ್ದಿ, ವಿವಿದ ಗ್ರಾಮೀಣ ಬೆಳಗಾವಿ ಭಾಗಗಳಿಂದ ಚುನಾಯಿತ ಬಿಜೆಪಿ ಬೆಂಬಲಿತ ಸದಸ್ಯರು ಜಲಸಂಪನ್ಮೂಲ ಸಚಿವರಾದ ರಮೇಶ ಜಾರಕಿಹೋಳಿಯವರ ಗೃಹ ಕಚೇರಿಯಲ್ಲಿ ಸದಸ್ಯರಿಗೆ ಸತ್ಕರಿಸಲಾಯಿತು.ಈ ಸಂದರ್ಭದಲ್ಲಿ ಬೆಳಗಾವಿ ಗ್ರಾಮೀಣ ಬಾಗದ ಬಿಜೆಪಿ ಮುಖಂಡರು ಉಪಸ್ಥಿತರಿದ್ದರು.
Fast9 Latest Kannada News