Breaking News

ಮದುವೆ ಮಾಡಿಕೊಳ್ಳುವವರಿಗೂ ಸಿ,ಎಮ್, ನೀಡಿದ ಶುಭ ಸುದ್ದಿ

Spread the love

ಮದುವೆ ಮಾಡಿಕೊಳ್ಳುವವರಿಗೂ ಸಿ,ಎಮ್, ನೀಡಿದ ಶುಭ ಸುದ್ದಿ

ವಧು – ವರರಿಗೆ ಗುಡ್ ನ್ಯೂಸ್ ನೀಡಿದ ಸಿಎಂ
ರಾಜ್ಯದಲ್ಲಿ ವಧು – ವರರಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ.ಇನ್ಮುಂದೆ ವಧು ಮತ್ತು ವರರಿಗೆ ಮದುವೆಗಾಗಿ ಪ್ರತ್ಯೇಕ ಆನ್ ಲೈನ್ ಪೋರ್ಟಲ್ಸಿ ಸಿದ್ಧಪಡಿಸಲಾಗಿದೆ ಎಂದು ಸಿಎಂ ಹೇಳಿದ್ದಾರೆ. ಗ್ರಾಮ ಪಂಚಾಯ್ತಿಯಲ್ಲಿ ಬಾಪೂ ಸೇವಾ ಕೇಂದ್ರ, ಗ್ರಾಮ್ ಒನ್ & ಸೇವಾ ಸಿಂಧು
ಪೋರ್ಟಲ್ ನಲ್ಲಿಯೂ ಕೂಡ ಆನ್ ಲೈನ್ ಮೂಲಕ ಮದುವೆ ಮಾಡಿಕೊಳ್ಳುವವರು ಅರ್ಜಿ ಸಲ್ಲಿಸಬಹುದು ಎಂದು ಮಾಹಿತಿ ನೀಡಿದ್ದಾರೆ. ಈ ಮೂಲಕ ಅವಿವಾಹಿತರಿಗೆ ಅನುಕೂಲವಾಗಲಿದೆ ಎಂದಿದ್ದಾರೆ.


Spread the love

About Fast9 News

Check Also

ಅರ್ದ ದೇಹ ಸುಟ್ಟ ಮಹಿಳೆಯ ಶವ ಪತ್ತೆ.ಸಾಕ್ಷ ನಾಶ ಪಡಿಸಲು ಎಸಗಿರುವ ಕೃತ್ಯ. ಪೋಲೀಸರಿಂದ ತನಿಖೆ*

Spread the love*ಅರ್ದ ದೇಹ ಸುಟ್ಟ ಮಹಿಳೆಯ ಶವ ಪತ್ತೆ.ಸಾಕ್ಷ ನಾಶ ಪಡಿಸಲು ಎಸಗಿರುವ ಕೃತ್ಯ. ಪೋಲೀಸರಿಂದ ತನಿಖೆ* ಗೋಕಾಕ …

Leave a Reply

Your email address will not be published. Required fields are marked *