ಕಾರ್ಮಿಕ ದುರೀಣ ಅಂಬೀರಾವ ಪಾಟೀಲರಿಂದ ವಿವಿದ ಕಾಮಗಾರಿಗೆ ಚಾಲನೆ
ಸನ್ 2019-20ಸಾಲಿನ ಕೊಣ್ಣೂರ ಪುರಸಭೆಗೆ ಬಿಡುಗಡೆಯಾದ ಎಸ್,ಎಪ್,ಸಿ,ವಿಶೇಷ ಅನುದಾನ ರೂ,10 ಕೋಟಿಗಳಲ್ಲಿ ಮರಡಿಮಠ,ನಾಯಿಕವಾಡಿ ಮತ್ತು ಮಾಣಿಕವಾಡಿ ವಿವಿದ ಗ್ರಾಮಗಳ ಕಾಮಗಾರಿಗಳನ್ನು ಕಾರ್ಮಿಕ ದುರೀಣರಾದ ಶ್ರೀ ಅಂಬಿರಾವ ಪಾಟೀಲ ಗುದ್ದಲ್ಲಿ ಪೂಜೆ ನೆರವೆರಿಸುವದರ ಮೂಲಕ ಚಾಲನೆ ನಿಡಿದರು.
ಈ ಸಂದರ್ಭದಲ್ಲಿ ಸ್ಥಳಿಯ ಪುರಸಭೆ ಮುಖ್ಯಾಧಿಕಾರಿಗಳಾದ ಶಿವಾನಂದ ಹೀರೆಮಠ, ಕಿರಿಯ ಅಬಿಯಂಯತರ ಮುತ್ತಪ್ಪ ತೇಲಿ, ಮಲ್ಲಪ್ಪ ಪೆದನ್ನವರ, ರಮೇಶ ಭವಾನೆ, ಅದ್ಯಕ್ಷರಾದ ಕಿರಿಯ ಆರೋಗ್ಯ ನೀರಿಕ್ಷಕ ಬಾಳನಾಯಕ ಕುಮರೇಶಿ, ಹೊರಕೇರಿ, ಉಪಾದಕ್ಷರಾದ ಮಲ್ಲಪ್ಪ ಹುಕ್ಕೇರಿ, ಸದಸ್ಯರಾದ ಪ್ರಕಾಶ ಕರನಿಂಗ, ವಿನೋದ ಕರನಿಂಗ,ಗೂಳಪ್ಪ ಅಸೂದೆ, ಅಶೋಕ ಕುಮಾರನಾಯಕ, ಸಾವಂತ ತಲವಾರ, ರಾಮನಿಂಗ್ ಮಗದುಮ್,ಕಾಡು ನಾಯಕ, ಮಾರುತಿ ಪೂಜೇರಿ, ಯಲ್ಲಪ್ಪ ಗಾಡಿವಡ್ಡರ, ಕುಮಾರ ಕೊಣ್ಣೂರ ಹಾಗೂ ಇನ್ನುಳಿದ ಮಹಿಳಾ ಸದಸ್ಯರು ಹಾಗೂ ಗುತ್ತಿಗೆದಾರರು ಉಪಸ್ಥಿತರಿದ್ದು ಕಾರ್ಮಿಕ ದುರೀಣರಿಗೆ ಸ್ಥಳಿಯ ಸದಸ್ಯರಿಂದ ಮತ್ತು ವಿವಿದ ಸಂಘಟನೆಗಳಿಂದ ಸತ್ಕರಿಸಿ
ಸನ್ಮಾನಿಸಲಾಯಿತು.
Fast9 Latest Kannada News