Breaking News

ಕುಡಚಿ ಪಟ್ಟಣದಲ್ಲಿರು ಕುಡಚಿ ಪೋಲಿಸ್ ಠಾಣೆಯ ನೂತನ ಕಟ್ಟಡ ಲೋಕಾರ್ಪಣೆ.

Spread the love

ಕುಡಚಿ ಪಟ್ಟಣದಲ್ಲಿರುವ ಕುಡಚಿ ಪೋಲಿಸ್ ಠಾಣೆಯ ನೂತನ ಕಟ್ಟಡ ಲೋಕಾರ್ಪಣೆ.

ಚಿಂಚಲಿ: ರಾಜ್ಯ ಪೋಲಿಸರ ಮೇಲೆ‌ ಬಹಳ ದೊಡ್ಡ ಜವಾಬ್ದಾರಿಗಳು ಇವೆ. ಪೋಲಿಸರು ವಿಶ್ವಾಸದಿಂದ ಕಾರ್ಯನಿರ್ವಸುತ್ತಿದ್ದಾರೆ. ಪೋಲಿಸರು ದೇಶದ ಒಳಗೆ ಇರುವವರ ಜ್ಯೋತಿ ಹೋರಾಟ ಮಾಡುತ್ತಿರುವುದ್ದಾರೆ. ನಮ್ಮ ಶಿಕ್ಷಣ ಮನುಷ್ಯರನ್ನು ಮನುಷ್ಯರ ನಿರ್ಮಾಣ ಮಾಡುವುದರಲ್ಲಿ ಶಿಕ್ಷಣ ವಿಫಲವಾಗುತ್ತಿದ್ದೆ ಇದರಿಂದ ಸಮಾಜ ಇವತ್ತು ಪೋಲಿಸರ್ ಜ್ಯೋತೆ ಕೈ ಜ್ಯೋಡಿಸಿ ಕೇಲಸ ಮಾಡಿದರೆ ಮಾತ್ರ ಈ ಸಮಾಜದಲ್ಲಿ ಅಪರಾದಗಳು ಕಡಿಮೇ ಮಾಡುವುದಕ್ಕೆ ಸಾಧ್ಯವಾಗುತ್ತದೆ ಇಲ್ಲವಾದಲ್ಲಿ ರಾಜ್ಯದಲ್ಲಿ ಪೋಲಿಸದ ಠಾಣೆಗಳು ಹೆಚ್ಚಾಗುತ್ತವೆ. ಪೋಲಿಸ್ ಠಾಣೆಗಳಲ್ಲಿ ಅಪರಾದಗಳು ಕಡಿಮೇವಾದ್ದರೆ ರಾಜ್ಯದಲ್ಲಿ ಆರ್ಥಿಕ ಚಟುವಟಿಕ್ಕೆಗಳು ಹೆಚ್ಚಾಗುತ್ತವೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಕರೆ ನೀಡಿದ್ದರು.

ಅವರು ಸಮೀಪದ ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ಕುಡಚಿ ಪಟ್ಟಣದಲ್ಲಿರು ಕುಡಚಿ ಪೋಲಿಸ್ ಠಾಣೆಯ ನೂತನ ಕಟ್ಟಡ ಉದ್ಘಾಟನೆ ಹಾಗೂ ಸಸಿ ನೆಡಿಸು ನೀರು ಹಾಕುವ ಮೂಲಕ ಚಾಲನೆ ನೀಡಿ ಮಾತನಾಡುತ್ತಾ. ಗೃಹ ಸಚಿವ ಅರಗ ಜ್ಞಾನೇಂದ್ರ ಅಚರು ಕುಡಚಿ ಪೊಲೀಸ್ ಠಾಣೆಯ ಉದ್ಘಾಟನೆ ನೆರೆವೆರಿಸಿದ್ದರು. ಎಲ್ಲಾ ಕೆಲಸಕ್ಕೆ ಸಮಯವಿದೆ, ಆದರೆ ಪೊಲೀಸ್ ಕೆಲಸಕ್ಕೆ ಸಮಯ ಎನ್ನುವುದಿಲ್ಲ. ಸಾರ್ವಜನಿಕ ಜೀವನದಲ್ಲಿ ಯಾರಿಗೆ ತೊಂದರೆಯಾದ್ರೂ ನೆನಪಾಗುವುದು ಪೊಲೀಸರು. ನಾನು ಗೃಹ ಸಚಿವನಾದ ಮೇಲೆ ಪೊಲೀಸರನ್ನ ಹತ್ತಿರದಿಂದ ನೋಡಿದ್ದೇನೆ. ಮಗುವಿಗೆ ತಾಯಿ ಎಷ್ಟು ಮುಖ್ಯವೋ. ಅದೇ ರೀತಿ ಶೋಷಿತ, ಅನ್ಯಾಯಕ್ಕೆ‌ ಒಳಗಾದವರಿಗೆ ಪೊಲೀಸರು ಅಷ್ಟೇ ಮುಖ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಪೋಲಿಸ್ ಠಾಣೆಗಳು ಜನಸೇಹಿ ಪೋಲಿಸ್ ಠಾಣೆ ಯಾಗಿದಕ್ಕೆ ಈ ಕುಡಚಿ ಪೋಲಿಸ್ ಠಾಣೆ ಸಾಕ್ಷೀಯಾಗಿದ್ದೆ. ಈ ರಾಜ್ಯದಲ್ಲಿ ಪೋಲಿಸ್ ಠಾಣೆ ವಿಶೇಷವಾಗಿದ್ದೆ. ಇವತ್ತು ಪೋಲಿಸ ಇಲಾಖೆ ಸಾಕಷ್ಟು ವಿದ್ಯಾರ್ಥಿಗಳು ಉನ್ನತ ಪದವಿ ಪಡೆದವರು ಪಿಸಿಯಾಗಿ ಹೋರ ಬರುತ್ತಿದ್ದಾರೆ. ಪೋಲಿಸ್ ಇಲಾಖೆಯಲ್ಲಿ ವಸತಿ, ಮನೆ. ಆಹಾರ. ರಾಜ್ಯದಲ್ಲಿ ಸುಮಾರು 49% ರಷ್ಟು ಪೋಲಿಸ್ ಸಿಬ್ಬಂದಿಗಳಿಗೆ ಮನೆಗಳು ನಿರ್ಮಾಣ ಮಾಡಿದೆ. ಈ ವರ್ಷ ಸಹ 200 ಪೋಲಿಸ್ ಠಾಣೆ ನಿರ್ಮಾಣವಾನ ಮಾಡುವುದಕ್ಕೆ ಗೃಹ ಇಲಾಖೆ ಮುಂದಾಗಿದೆಂದು ಹೇಳಿದರು.
ರಾಜ್ಯದಲ್ಲಿ ಪಿಎಸ್ಐ ನೇಮಕದಲ್ಲಿ ಈ ಹಗರನ ಬಾರದಿಂದರೆ ರಾಜ್ಯದಲ್ಲಿ ಪೋಲಿಸ್ ಸಿಬ್ಬಂದಿಳ ಕೊರತೆ ಯಾಗುತ್ತಿರಲ್ಲಿಲ ಪ್ರತಿ ಜಿಲ್ಲೆಯಲ್ಲಿ ಸೈಬರ್ . ಪೋಲಿಸ್ ಠಾಣೆಗಳು ನಿಮಾರ್ಣವಾಗಿವೆ ಅದರಿಂದ ತಕ್ಷಣ ಸೈಬರ್ ಅಪರಾದಗಳು ತಂಡೆಯುವುದಕ್ಕೆ ಪೋಲಿಸ್ ಇಲಾಖೆಯಲ್ಲಿ ವಿಶೇಷವಾಗಿ ತನಿಖಾ ತಂಡಗಳು ನಿರ್ಮಾಣ ಮಾಡುವ ಮೂಲಕ ಅನ್ಯಾಯವಾಗಿದವರಿಗೆ ಸಾಕ್ಷೀಯಾದ್ದಾರ ಸಂಗ್ರಹಕ್ಕೆ ತಂಡ‌ ಮುಖ್ಯ ಪಾತ್ರ ವಹಿಸುತ್ತದ್ದೆ ಅದರೊಂದಿಗೆ ರಾಜ್ಯದಲ್ಲಿ ಎಫ್ ಎಕ್ಷ್ಸ್ ಎಲ್ ವಿಶ್ವವಿದ್ಯಾಲಯ ನಿರ್ಮಾಣ ಮಾಡುತ್ತಿದ್ದೇವೆ ನಾವು ಕ್ರಮ ವೈಹಿಸಿದ್ದೆವೆಂದರು.
ರಾಜ್ಯದಲ್ಲಿ ವಿರೋದ್ಧ ಪಕ್ಷದ ಕಾಂಗ್ರೆಸ್ ಸರ್ಕಾರದ ಆಡಳಿದಲ್ಲಿ ಕೋರ್ಟದಲ್ಲಿ 61 ಪೋಸ್ಟಳಿಗೆ ಅವ್ಯವಹಾರ ನಡೆದಿತ್ತು ಅದು ಮುಚ್ಚುವತ್ತಾ ಕಾರ್ಯ ಮಾಡಿದ್ದರು ಆದರೆ ನಾವುಗಳು ಪಿಎಸ್ಐ ಹಗರದಲ್ಲಿ ಯಾರದೇ ಮುಖ್ಯ ಮಾರಿ ನೋಡದೇ ಅದರಲ್ಲಿ ಇರುವ ಪೋಲಿಸ್ ಅರೇಸ್ಟ್ ಮಾಡಿದ್ದಾರೆ. ಮುಂಬರುವ ದಿನಗಳಲ್ಲಿ ಪೋಲಿಸ್ ಪರೀಕ್ಷೆಯಲ್ಲಿ ಯಾವುದೇ ಅವ್ಯವಹಾರ ನಡೆಯಬಾರದ್ದು ಎಂದು ಕ್ರಮ‌ ಕೈಗೊಳ್ಳುತ್ತಿದ್ದೇವೆ. ಪೋಲಿಸ್ ಉನ್ನತ ನಿವೃತ ಅಧಿಕಾರಿಗಳ ಸಲಗೆ ಸೂಚನೆ ಪಡೆದುಕೊಂಡು ಆಡಳಿತ ನಡೆಸುತ್ತಿದ್ದೆವೆ. ನಮ್ಮ ಪೋಲಿಸರು ಕಾಳಜಿಯಿಂದ ಕೇಲಸ ಮಾಡುತ್ತಿದ್ದಾರೆ. ರಾಮುರ್ದಯ ಪೋಲಿಸರು ಮಾಡಿರುವ ಕಾರ್ಯ ಪೋಲಿಸ್ ಇಲಾಖೆಗೆ ಗೌರವ ತಂದಿದ್ದಾರೆಂದು ಹೇಳಿದ್ದರು.
ಅಣ್ಣಾ ನೀರು ಮನೆ ಬಟ್ಟೆ ನೀಡುವ ಏಕೈಕ ಇಲಾಖೆ ಈ ಪೋಲಿಸ್ ಇಲಾಖೆ ಪೋಲಿಸ್ ಇಲಾಖೆ ಇರುವುದ್ದು ಸಾರ್ವಜನಿಕ ಸೇವೆಗಾಗಿ ನಾವುಗಳು ಸಾಕಷ್ಟು ಸರ್ಮ ಪಡುತ್ತಿದ್ದಾರೆ ಅದಕ್ಕೆ ಒಳೆಯ ಪೋಲಿಸದ ಠಾಣೆ ಹಾಗೂ ಸಿಬ್ಬಂದಿಗಳಿಗೆ ವಸತಿ ವ್ಯವಸ್ಥೆ ಕಲ್ಪಿಸಿದೆ. ಪೋಲಿಸ ಸಿಬ್ಬಂದಿಗಳಿಗೆ ಮನೆ ನಿರ್ಮಾಣಕ್ಕೆ ಅವಕಾಶದಯಗಳು ಇವೆಯಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರುಮ ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ರಾಜ್ಯ ಪೊಲೀಸ್ ವಸತಿ ಮತ್ತು ಮೂಲಭೂತ ಸೌಲಭ್ಯ ಅಭಿವೃದ್ಧಿ ನಿಗಮ ನಿ., ಬೆಂಗಳೂರಿನ ಅರುಣ ಚಕ್ರವರ್ತಿ ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಧ್ಯಕ್ಷರು, ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮ, ಬೆಂಗಳೂರು ಹಾಗೂ ಶಾಸಕರು ವಿಧಾನಸಭೆ, ಕುಡಚಿ ಮತ ಕ್ಷೇತ್ರ ಪಿ. ರಾಜೀವ ಮಾತನಾಡುತ್ತಾ.ನಾವುಗಳು ಎಲ್ಲರು ನೆಮ್ಮದಿಯಿಂದ ನಿದ್ದೆ ಮಾಡುವುದಕ್ಕೆ ತಮ್ಮ ನಿದ್ದೆ ಹಾಳು ಮಾಡಿ ನಮ್ಮನು ಕಾಯುವ ನಮ್ಮ ರಾಜ್ಯ ಪೋಲಿಸರು. ಯಾವುದೇ ಜಾತ್ರೆ ಸಭೆ ಸಮಾರಂಭ ನಮಗೆ ನೆನಪು ಬರುವುದೇ ಪೋಲಿಸ್ ಇಲಾಖೆ ಪೋಲಿಸ್ ಠಾಣೆಯ ಮೇಲೆ ಗೌರವ ಇರಬೇಕು ಮತ್ತು ಕಾನೂನು ಉಲ್ಖನೆ ಮಾಡಿದವರಿಗೆ ಭಯ ಇರಬೇಕು. ಪೋಲಿಸದ ಠಾಣೆ ಹೋದರೆ ನಮಗೆ ನ್ಯಾಯ ಸಿಗುತ್ತೆದೆವೆಂದು ಆತ್ಮ ವಿಶ್ವಾಸ ಇರಬೇಕು. ಕಾನೂನು ಎಲ್ಲರಿಗೂ ಸಮನಾಗಿ ನೋಡುತ್ತದೆ ಕುಡಚಿ ಪಟ್ಟಣದಲ್ಲಿರುವ ಒಂದು ಪೋಲಿಸ್ ಠಾಣೆಗೆ ಸುಮಾರ 90 ಸಿಬ್ಬಂದಿಗಳು ನಿಯೋಜನೆಯ ಮಾಡುವ ಆದೇಶ ಮಾಡಬೇಕೆಂದು ಶಾಸಕ ಪಿ ರಾಜೀವ್ ಅವರು ಗೃಹ ಸಚಿವರ ಗಮನಕ್ಕೆ ತದ್ದರು. ಸಾಕಷ್ಟು ಒತ್ತಡದಲ್ಲಿ ಕಾರ್ಯನಿರ್ವಹಿಸುತ್ತಿರು ಪೋಲಿಸ್ ಸಿಬ್ಬಂದಿಗಳಿಗೆ ಕುಂಟುಬಸ್ಥರಿಗೆ ಪರಿಹಾರ ಘೋಷನೆ ಮಾಡಬೇಕೆಂದು ಒತ್ತಾಯಿಸಿದ್ದರು.


ಈ ಸಂದರ್ಭದಲ್ಲಿ ಕಳೆದ ಎರಡು ದಿನಗಳಿಂದ ಹಿಂದೆ ಚಂದ್ರಶೇಖರ ಗುರುಜಿ ಅವರನ್ನು ಹತ್ಯೆ ಮಾಡಿ ಪರಾರಿ ಯಾಗುತ್ತಿರುವವರನ್ನು ಕೇಲವೇ 4 ಗಂಟೆಗಳಲ್ಲಿ ಆರೋಪಿಗಳನ್ನು ಬಂಧಿಸಿ ರಾಮುರ್ದುಗ ಪೋಲಿಸ್ ಠಾಣೆಯ ಸಿಬ್ಬಂದಿಗಳಿಗೆ ಹಾಗೂ ಜೆಸಿಬಿ ಹಾಗೂ ಟ್ರ್ಯಾಕ್ಟರ್ ಚಾಲಕರಿಗೂ ಸಹ ಗೃಹ ಸಚಿವರಾದ ಅರಗ ಜ್ಞಾನೇಂದ್ರ ಅವರು ನಗದು ಹಾಗೂ ಪ್ರಮಾಣ‌ ಪತ್ರ ನೀಡಿ ಸನ್ಮಿಸಿದ್ದರು.

ಈ ಸಂದರ್ಭದಲ್ಲಿ, ಆರಕ್ಷಕ ಉಪಾಧೀಕ್ಷಕರು ಅಥಣಿಯ ಎಸ್ ವ್ಹಿ ಗೀರಿಶ. ಆರಕ್ಷಕ ವೃತ್ತ ನೀರಿಕ್ಷಕರಾದ ಕೆ.ಎಸ್ ಹಟ್ಟಿ, ಪೋಲಿಸ್ ಉಪನೀರಿಕ್ಷಕರಾದ ಶಿವರಾಜ ಧರಿಗೋಣ, ರಾಯಬಾಗ ತಹಶೀಲ್ದಾರ ಆರ್ ಎಸ್ ಬಾಗವಾನ, ಕಂದಾಯ ನೀರೀಕ್ಷಕರು ರಾಜು ದಾನೋಳಿ.ಕುಡಚಿ ಪುರಸಭೆ ಅಧ್ಯಕ್ಷರಾದ ದತ್ತಾ ಸಣ್ಣಕ್ಕಿ, ಆರ್ ಎ ಕಮತೆ.ಪಿ ಬಿ ನಾಯಿಕ. ಪಿ ಎಲ್ ಖವಟಿಕೊಪ್ಪ, ಎಲ್ ಡಿ ಸಡ್ಡಿ, ಎಸ್ ಬಿ ಡಂಗೆನ್ನವರ, ಜಿ ಎನ್ ಇಂಚಲ, ಪಿ ಎಸ್ ಬಬಲೇಶ್ವರ, ಎಮ್ ಕೆ ಖನದಾಳ, ಶ್ರೀಮತಿ ಎಸ್.ಡಿ.ಮೇತ್ರಿ, ಪಿ ಎ ಗಡಕರ, ಎ ಎ ಮುತ್ನಾಳ, ಎಮ್ ಪಿ ಪಾಟೀಲ, ಎ ವಿ ಪೂಜೇರಿ, ಪಿ ಡಿ ಚವ್ಹಾನ, ಎಸ್ ಎ ಪಾಟೀಲ, ಎಸ್ ಬಿ ಪೂಜೇರಿ, ಜಿ ಎಸ್ ಜಮಾದಾರ, ಅನೀಲ ಎಮ್ ಅವಟಿ, ಸೋಮಸುಂದರ ಹಲಕಿ, ಎಸ್ ಎಸ್ ನಾಗರಾಳೆ, ಡಿ ಬಿ ಬೆಕ್ಕೇರಿ, ಬಿ ಎನ್ ಖೋತ, ಎ ಎ ಪಾಟೀಲ, ಆರ್ ಎಚ್ ಭಜಂತ್ರಿ, ಎ ಎಸ್ ಪಾಟೀಲ, ವಿ.ಎಸ್.ಠಕ್ಕಣ್ಣವರ. ಕು. ಲಕ್ಷ್ಮೀ ಡವಳೇಶ್ವರ ಕು.ಎಸ್.ಐ ಮೈಗೂರ ಹಾಗೂ ಅಥಣಿ ಹಾರೂಗೇರಿ ರಾಯಬಾಗ ಪೋಲಿಸ್ ಠಾಣೆಯ ಸಿಬ್ಬಂದಿಗಳು ಹಾಗೂ ಕುಡಚಿ ಪೋಲಿಸ್ ಠಾಣೆಯ ವ್ಯಾಪ್ತಿಯಲ್ಲಿ ಬರುವ ಗ್ರಾಮದ ಗಣ್ಯರು ಸಂಘ ಸಂಸ್ಥೆಯವರು ಉಪಸ್ಥಿತರಿದ್ದರು.
ಈ ಕಾರ್ಯಕ್ರಮವನ್ನು ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಡಾ|| ಸಂಜೀವ ಎಂ. ಪಾಟೀಲ ಅವರು ಪ್ರಾಸ್ತಾವಿಕವಾಗಿ ಮಾತನಾಡು ಸ್ವಾಗತಿಸಿದರು. ಎಸ್ ಪಿ ಕಂಕಣವಾಡಿ ಹಾಗೂ ರಮೇಶ ಘಂಟಿ ಕಾರ್ಯಕ್ರಮ ನಿರೂಪಿಸಿದರು.


Spread the love

About Fast9 News

Check Also

ಈ ಜಗತ್ತು ನಿಂತಿರುವುದೇ ದೇವರಿಂದ* *ದೇವರ ನಾಮ- ಸ್ಮರಣೆ ಮಾಡಿದರೆ ಕಷ್ಟ- ಕಾರ್ಪಣ್ಯಗಳು ದೂರ- ಶಾಸಕ ಬಾಲಚಂದ್ರ ಜಾರಕಿಹೊಳಿ*

Spread the love*ಕಪರಟ್ಟಿಯಲ್ಲಿ ಶಾಸಕ ಬಾಲಚಂದ್ರ ಜಾರಕಿಹೊಳಿಯವರಿಂದ ಶ್ರೀದೇವಿ ಮತ್ತು ಭರಮ ದೇವರ ದೇವಸ್ಥಾನಗಳ ಉದ್ಘಾಟನೆ* *ಈ ಜಗತ್ತು ನಿಂತಿರುವುದೇ …

Leave a Reply

Your email address will not be published. Required fields are marked *