ಮೃತ ಕಲಾವಿದನ ಮನೆಗೆ ಬೇಟಿ ನೀಡಿ ಸಂತಾಪ ಸೂಚಿಸಿದ ಕುಂದರಗಿಯ ಶ್ರೀಗಳು
ಮೊನ್ನೆ ದಿನ ರಾತ್ರಿ ಅಪಘಾತದಲ್ಲಿ ಆಕಸ್ಮಿಕವಾಗಿ ಮೃತನಾದ ಗೋಕಾಕಿನ ಕಲಾವಿದ ಶಿವು ಪೂಜೇರಿ ಮನೆಗೆ ಇವತ್ತು ಕುಂದರಗಿಯ ಶ್ರೀ ಅಮರೇಶ್ವರ ಮಹಾಸ್ವಾಮಿಗಳು ಮೃತನ ಮನೆಗೆ ಆಗಮಿಸಿ ಕುಟುಂಬಸ್ಥರಿಗೆ ಸಂತಾಪ ಸೂಚಿಸಿದರು,
ಅದರ ಜೊತೆಯಲ್ಲಿ ಮೃತ ಶಿವು ಪೂಜೇರಿಯ ಮಗನ ಬೆಳೆಸುವ ಜೊತೆಯಲ್ಲಿ ಅವನ ಸಂಪೂರ್ಣ ಜವಾಬ್ದಾರಿಯನ್ನು ವಹಿಸಿಕೊಂಡು ಮೃತ ಕುಟುಂಬದ ದು:ಖವನ್ನು ಮರಿಸುವಂತೆ ದೇವರಲ್ಲಿ ಶಕ್ತಿ ನೀಡಲೆಂದು ಪ್ರಾರ್ಥಿಸಿದರು.ಇದೆ ಸಂದರ್ಭದಲ್ಲಿ ಕಲಾವಿದರಾದ ಮಹಾಂತೇಶ ತಾಂವಶಿ ಹಾಗೂ ರಿಯಾಜ ಚೌಗಲಾ ಕೂಡ ಆಗಮಿಸಿ ಸಂತಾಪ ಸೂಚಿಸಿದರು.
Fast9 Latest Kannada News