Breaking News

ಗೋಕಾಕದ NSF ಅತಿಥಿಗೃಹದಲ್ಲಿ BLA-2 ಕಾರ್ಯಗಾರ ಮತ್ತು ಆತ್ಮನಿರ್ಭರ ಭಾರತ ಸಕಲ್ಪ ಅಭಿಯಾನ

Spread the love

ಗೋಕಾಕದ NSF ಅತಿಥಿಗೃಹದಲ್ಲಿ BLA-2 ಕಾರ್ಯಗಾರ ಮತ್ತು ಆತ್ಮನಿರ್ಭರ ಭಾರತ ಸಕಲ್ಪ ಅಭಿಯಾನ

ಇಂದು ಗೋಕಾಕದ NSF ಅತಿಥಿಗೃಹದಲ್ಲಿ BLA-2 ಕಾರ್ಯಗಾರ ಮತ್ತು ಆತ್ಮನಿರ್ಭರ ಭಾರತ ಸಕಲ್ಪ ಅಭಿಯಾನದಲ್ಲಿ ಭಾಗವಹಿಸಿ ಮಾತನಾಡಿದ #ಸನ್ಮಾನ್ಯ_ಶ್ರೀ_ಬಾಲಚಂದ್ರ_ಅಣ್ಣಾ_ಜಾರಕಿಹೊಳಿ ಅರಭಾವಿ ವಿಧಾನಸಭಾ ಮತಕ್ಷೇತ್ರದ ಜನಪ್ರಿಯ ಶಾಸಕರು ಹಾಗೂ ಕೆಎಂಎಫ್ ಅಧ್ಯಕ್ಷರು ಬೆಳಗಾವಿ ರವರು.

ಈ ಸಂದರ್ಭದಲ್ಲಿ ಬೆಳಗಾವಿ ಜಿಲ್ಲಾ ಗ್ರಾಮೀಣ ಅಧ್ಯಕ್ಷ ಸುಭಾಸ ಪಾಟೀಲ ಹಾಗೂ ಮಾಜಿ ಶಾಸಕರಾದ ಶ್ರೀ ಸಂಜಯ ಪಾಟೀಲ ಬಿ ಎಲ್ ಏ 1 ಶ್ರೀ ಗೋವಿಂದ ಕೊಪ್ಪದ ಎಸ್ ಸಿ ಮೋರ್ಚಾ ಜಿಲ್ಲಾ ಅದ್ಯಕ್ಷರಾದ ಶ್ರೀ ಯಲ್ಲೇಶ್ ಕೋಲಕಾರ ಶ್ರೀ ಪರಸಪ್ಪ ಬಬಲಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

#BjpKarnataka #gokak #BLA2
#fast9news


Spread the love

About Fast9 News

Check Also

ಬೆಳಗಾವಿ ಡಿಸಿಸಿ ಬ್ಯಾಂಕ್‌ ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸವಿದೆ- ಶಾಸಕ, ಬೆಮುಲ್ ಅಧ್ಯಕ್ಷ ಬಾಲಚಂದ್ರ ಬಾಲಚಂದ್ರ ಜಾರಕಿಹೊಳಿ*

Spread the love*ಬೆಳಗಾವಿ ಡಿಸಿಸಿ ಬ್ಯಾಂಕ್‌ ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸವಿದೆ- ಶಾಸಕ, ಬೆಮುಲ್ ಅಧ್ಯಕ್ಷ ಬಾಲಚಂದ್ರ ಬಾಲಚಂದ್ರ ಜಾರಕಿಹೊಳಿ* *ಬೆಳಗಾವಿ* …

Leave a Reply

Your email address will not be published. Required fields are marked *