ಭಕ್ತಿ ಭಾವದಿಂದ 11ನೇ ಪುಣ್ಯ ಸ್ಮರಣೆ ಆಚರಣೆ
ಬೆಳಗಾವಿಯ ವೀರಭದ್ರನಗರದಲ್ಲಿ ಬಾಬು ಪಕೀರಪ್ಪ ಪೂಜಾರಿ ಇವರು ತಮ್ಮ ನಿವಾಸದಲ್ಲಿ ತಮ್ಮ ಸಹ ಕುಟುಂಬ ಪರಿವಾರದೊಂದಿಗೆ ಶದ್ದಾ ಭಕ್ತಿಯಿಂದ ತಮ್ಮ ತಾಯಿ ಕೈ,ವಾ, ಶ್ರೀಮತಿ ಲಕ್ಷ್ಮೀಬಾಯಿ ಫಕೀರಪ್ಪ ಪೂಜಾರಿ ಇವರು 11 ಪುಣ್ಯ ಸ್ಮರಣೆಯನ್ನು ನಡೆಸಿದರು, ಈ ಸಂದರ್ಭದಲ್ಲಿ ಪರಸ್ಥಳಗಳಿಂದ ತಮ್ಮ ಸಹ ಕುಟುಂಬದವರು ,ಮಕ್ಕಳು,ಮೊಮ್ಮಕಳು, ಈ ಪುಣ್ಯ ಸ್ಮರಣೆಯಲ್ಲಿ ಬಾಗಿ ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಪ್ರಾರ್ಥಿಸಿದರು,
Fast9 Latest Kannada News