Breaking News

ಶೀವಯೋಗಿಗಳ ಭಕ್ತಿಗೆ ನಮ್ಮ ಜೀವನ ಸಿಮಿತವಾಗಬೇಕು : ಸಂಗಮೇಶ್ವರ ಶ್ರೀಗಳು

Spread the love

ಶೀವಯೋಗಿಗಳ ಭಕ್ತಿಗೆ ನಮ್ಮ ಜೀವನ ಸಿಮಿತವಾಗಬೇಕು : ಸಂಗಮೇಶ್ವರ ಶ್ರೀಗಳು

ನದಿ ಇಂಗಳಗಾಂವ: ದೇವರು‌ ಎಷ್ಟು ನಮಗೆ ನೀಡಿರುತ್ತಾನೆ ಅಷ್ಟರಲ್ಲಿ ನಾವುಗಳು ಸಂತೃಪ್ತ ಪಡೆದುಕೊಳ್ಳಬೇಕೆಂದು ಸಂಗಮೇಶ್ವರ ದೇವರು ಹೇಳಿದರು.

ಅವರು ಅಥಣಿ ತಾಲೂಕಿನ‌ ನದಿಇಂಗಳಗಾಂವ ಗ್ರಾಮದಲ್ಲಿ ನಡೆಯುತ್ತಿರುವ 60 ನೇ ಮಹಾಶಿವರಾತ್ರಿಯ ಶರಣ ಸಂಸ್ಕ್ರತಿ ಉತ್ಸವದ ಕೊನೆಯ 6 ನೇ ದಿನದ ಸಂಭ್ರಮದ ಸಮಾರೋಪ ಸಮಾರಂಭದಲ್ಲಿ ಆರ್ಶಿವಚನ ನೀಡುತ್ತಾ ಶಿವಯೋಗಿಗಳ ಜೀವನವು ಯೋಗ, ತ್ಯಾಗ, ಪ್ರೇಮ, ದಯಾಮರಣದ ಜೀವನವಾಗಿತ್ತು.

 

ಶಿವಯೋಗಿಗಳು ಶಾರೀರಿಕವಾಗಿ ಮರೆಯಾಗಿರಬಹುದು ಆದರೆ ಅವರು ಮಾಡಿದ ದಾಸೋಹ ಮಾತ್ರ ಅಮರವಾಗಿ ಇನ್ನೂ ಈ ಭೂಮಿಯ ಮೇಲೆ ನಾವುಗಳು ಕಾಣುತಿದ್ದೇವೆ.
ನಮ್ಮ ಜೀವನ ಶಿವಯೋಗಿಗಳ ಭಕ್ತಿಗೆ ಮಾತ್ರ ಸಿಮಿತವಾದರೆ ನದಿ ಇಂಗಳಗಾಂವ ಗ್ರಾಮವೆ ಕಲ್ಯಾಣದಂತಾಗುತ್ತದೆ ಎಂದು ಹೇಳಿದರು.

ವರದಿ : ವಿಲಾಸ ಕಾಂಬಳೆ


Spread the love

About Fast9 News

Check Also

ಪರಸ್ಪರ ಸಹಕಾರ ಹಾಗೂ ಒಗ್ಗಟ್ಟಿನಿಂದ ಮಾತ್ರ ಯಶಸ್ಸು ಗಳಿಸಲು ಸಾಧ್ಯವಿದೆ: ಶಾಸಕ ಬಾಲಚಂದ್ರ ಜಾರಕಿಹೋಳಿ

Spread the loveಪರಸ್ಪರ ಸಹಕಾರ ಹಾಗೂ ಒಗ್ಗಟ್ಟಿನಿಂದ ಮಾತ್ರ ಯಶಸ್ಸು ಗಳಿಸಲು ಸಾಧ್ಯವಿದೆ: ಶಾಸಕ ಬಾಲಚಂದ್ರ ಜಾರಕಿಹೋಳಿ ಗೋಕಾಕ- ಜಿಲ್ಲೆಯ …

Leave a Reply

Your email address will not be published. Required fields are marked *