ಗ್ರಾಮ, ಸಮಾಜ ಸುದಾರಣೆಗೆ ಹೆಗಡೆ ಪ್ರಕಾಶ ಬೀಮಾ,ಇವರನ್ನು ಆಯ್ಕೆ ಮಾಡಿ
ಬೋಜ :ಇತ್ತೀಚೆಗೆ ಯಾವ ಗ್ರಾಮದಲ್ಲಿ ನೋಡಿದರೂ ಕೇವಲ ಗ್ರಾಮ ಪಂಚಾಯತಿ ಚುನಾವಣೆಯ ಸುದ್ದಿಗಳೆ ಹೊರತು ಬೇರೆ ಯಾವ ವಿಷಯವು ಚರ್ಚೆ ಇಲ್ಲ,
ಆದರೆ ಗ್ರಾಮ ಪಂಚಾಯತಿಗೆ ನಿಲ್ಲುವ ಅಬ್ಯರ್ಥಿ ಹೇಗಿರಬೇಕು ಅನ್ನುವುದನ್ನು ಬಿಟ್ಟು ಕೇವಲ ಹಣ,ಹೆಂಡಕ್ಕೆ ಮಾರುಹೊಗದೆ ಗ್ರಾಮದ ಅಬಿವೃದ್ದಿ ಮಾಡುವ ಮನಸ್ಸುಳ್ಳ ಚಲಗಾರರಿಗೆ ಮಣೆ ಹಾಕಬೇಕಾದದ್ದು ಮತದಾರರ ಹಕ್ಕು,
ಅದರಂತೆ ಗ್ರಾಮ ಪಂಚಾಯತ ಬೋಜನ ಬೋಜ ಗ್ರಾಮ ಪಂಚಾಯತ್ ವಿಕಾಸ ಪೆನಲ್ ನ *ಹೆಗಡೆ ಪ್ರಕಾಶ ಬೀಮಾ* ಇವರು ಗ್ರಾಮದ ಅಭಿವೃದ್ದಿಯ ಜೊತೆ ಸಮಾಜದ ಜನತೆಗೆ ಎನಾದರೂ ಮಾಡಲೆಬೇಕೆಂಬ ಉದ್ದೇಶದಿಂದ,ಸರಕಾರದ ಸೌಲಭ್ಯಗಳ ಬಗ್ಗೆ ಮಾಹಿತಿ ಇರುವ ಇವರು ಬೋಜ ಗ್ರಾಮದ ವಾರ್ಡ ನಂ 7 ರ ಅಬ್ಯರ್ಥಿಯಾಗಿರುವ ಹೆಗಡೆ ಪ್ರಕಾಶ ಬೀಮಾ ಇವರು, ರೈತರ ಜೀವನಾಡಿ,ಸಮಾಜ ಸೇವೆ ಮಾಡುವದರಲ್ಲಿ ಅನುಭವಿಗಳಾದ ಇವರು ಸ್ಪರ್ದಿಸಿದ್ದಾರೆ. ಇಂತಹ ಅನುಭವಿ ವ್ಯಕ್ತಿಯನ್ನು ಬೊಜ ಗ್ರಾಮ ಪಂಚಾಯತಿಗೆ ಮತದಾರರು ಆಯ್ಕೆ ಮಾಡಿದ್ದಲ್ಲಿ ಗ್ರಾಮದ ಜೊತೆ ಸಮಾಜದ ಅಬಿವೃದ್ದಿ ಆಗುವುದರಲ್ಲಿ ಎರಡು ಮಾತಿಲ್ಲ ಅಂತ ಬೋಜ ಗ್ರಾಮದ ಜನತೆ ಹಾಗೂ ವಾರ್ಡ ನಂ 7ರ ಮತದಾರರು ತಮ್ಮ ತಮ್ಮಲ್ಲಿ ವಿಚಾರಿಸುತಿದ್ದಾರೆ.
ಅದರಂತೆ ಅಬ್ಯರ್ಥಿಯಾದ *ಹೆಗಡೆ ಪ್ರಕಾಶ ಬೀಮಾ* ಇವರು ವಾರ್ಡ ನಂಬರ 7ರ ಮತದಾರರು ಸೆಜ 9 ನಂಬರ ಟ್ರ್ಯಾಕ್ಟರ ಗುರ್ತಿಗೆ ಮತ ನೀಡಿ, ನನ್ನನ್ನು ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಆಯ್ಕೆ ಮಾಡಿ ಕಳಿಸಿದ್ದಲ್ಲಿ ವಾರ್ಡಿನಲ್ಲಿರುವ ಸಮಸ್ಯೆಗಳನ್ನು ಬಗೆಹರಿಸುವುದರ ಮೂಲಕ ಪ್ರಾಮಾಣಿಕವಾಗಿ ಅಭಿವೃದ್ದಿ ಮಾಡುತ್ತೇನೆಂದು ತಿಳಿಸಿದ್ದಾರೆ.