Breaking News

ಮತ ಎಣಿಕೆಗೆ ಕೇಂದ್ರದಲ್ಲಿ ಪತ್ರಕರ್ತರನ್ನು ನಿಷೇದಿಸಿದಕ್ಕೆ ತಹಸಿಲ್ದಾರ ವಿರುದ್ದ ಪತ್ರಕರ್ತರಿಂದ ಪ್ರತಿಬಟನೆ

Spread the love

ಮತ ಎಣಿಕೆಗೆ ಕೇಂದ್ರದಲ್ಲಿ ಪತ್ರಕರ್ತರನ್ನು ನಿಷೇದಿಸಿದಕ್ಕೆ ತಹಸಿಲ್ದಾರ ವಿರುದ್ದ ಪತ್ರಕರ್ತರಿಂದ ಪ್ರತಿಬಟನೆ

ರಾಯಬಾಗ: ಮತ ಎಣಿಕೆಯ ಕೇಂದ್ರದಲ್ಲಿ ಪತ್ರಕರ್ತರನ್ನು ಪ್ರವೇಶಿಸಿದಂತೆ ತಡೆದು ತಹಸಿಲ್ದಾರ್ ನೇಮಿನಾಥ ಗೆಜ್ಜೆ ವಿರುದ್ಧ ಪತ್ರಕರ್ತರು ಅಕ್ರೋಶ ವ್ಯಕ್ತಪಡಿಸಿದರು
ಮತಎಣಿಕೆಯ ಕೇಂದ್ರದ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು ಮತದಾನ ಎಣಿಕೆಯ ಪ್ರಕ್ರಿಯೆಯನ್ನು ಸುದ್ದಿ ಮಾಡಲು ಪತ್ರಕರ್ತರಿಗೆ ತಾಲೂಕು ಆಡಳಿತ ಅನುಮತಿ ನೀಡಿ ಪಾಸ್ ವಿತರಣೆ ಮಾಡಲಾಗಿತ್ತು

ಮತಎಣಿಕೆಯ ಕೇಂದ್ರಕ್ಕೂ ಪತ್ರಕರ್ತರಿಗೆ ಸ್ಥಳವಕಾಶ ಮಾಡಿದ ಜಾಗಕ್ಕೆ ಅಜಗಜಾಂತರ ದೂರವಿದ್ದು ಮತ ಎಣಿಕೆ ಕೇಂದ್ರದಲ್ಲಿನ ಸುದ್ದಿ ತಿಳಿದುಕೊಳ್ಳಲು ಪತ್ರಕರ್ತರಿಗೆ ಅನಾನುಕೂಲತೆ ಎದುರಾಯಿತು ಪತ್ರಕರ್ತರು ಇದರಿಂದ ಬೇಸತ್ತು ಒಳಗಡೆ ಪ್ರವೇಶಿಸಲು ಮುಂದಾದರುಅನುಮತಿ ನೀಡಲು ನಿರಾಕರಿಸಿದ ಪೊಲೀಸ್ ಸಿಬ್ಬಂದಿ ತಸಿಲ್ದಾರ್ ಅನುಮತಿ ಪಡೆದರೆ ಮಾತ್ರ ಒಳಗಡೆ ಪ್ರವೇಶ ನೀಡುವುದಾಗಿ ಹೇಳಿದರು ಈ ಗಟನೆ ಮಾಧ್ಯಮದ ಹಕ್ಕನ್ನು ಮೊಟಕುಗೊಳಿಸುವ ಪ್ರಕ್ರಿಯೆ ಎಂದು ಹಿರಿಯ ಪತ್ರಕರ್ತರು ಅಕ್ರೋಶ ವ್ಯಕ್ತಪಡಿಸಿದರು


Spread the love

About fast9admin

Check Also

ಶಾಸಕ ಬಾಲಚಂದ್ರ ಜಾರಕಿಹೋಳಿ ಇವರಿಂದ  ಡ್ರಟ್ಟಿ ಗ್ರಾಮದಲ್ಲಿ  ಅಂಗನವಾಡಿ ಕಟ್ಟಡಕ್ಕೆ ಗುದ್ದಲಿ ಪೂಜೆ

Spread the loveಶಾಸಕ ಬಾಲಚಂದ್ರ ಜಾರಕಿಹೋಳಿ ಇವರಿಂದ  ಡ್ರಟ್ಟಿ ಗ್ರಾಮದಲ್ಲಿ  ಅಂಗನವಾಡಿ ಕಟ್ಟಡಕ್ಕೆ ಗುದ್ದಲಿ ಪೂಜೆ ಗೋಕಾಕ- ಅಂಗನವಾಡಿ ಕಟ್ಟಡ …

Leave a Reply

Your email address will not be published. Required fields are marked *